Please assign a menu to the primary menu location under menu

ದೇಶ-ವಿದೇಶ

CrimeNEWSದೇಶ-ವಿದೇಶ

ದೆಹಲಿ ಮುಖ್ಯಮಂತ್ರಿ ಆಪ್ತ ಮನಿಷ್ ಸಿಸೋಡಿಯಾಗೆ ಬಿಗ್‌ ಶಾಕ್‌ ಕೊಟ್ಟ ಇಡಿ

ನ್ಯೂಡೆಲ್ಲಿ: ದೆಹಲಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರ ಪತ್ನಿ ಸೀಮಾ ಸಿಸೋಡಿಯಾಗೆ ಸೇರಿದ ಒಟ್ಟು 52 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದ್ದು, ಈ ಮೂಲಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಸಿಸೋಡಿಯಾಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ದೆಹಲಿ ಅಬಕಾರಿ ಪಾಲಿಸಿ ಹಗರಣದಲ್ಲಿ ಸಿಸೋಡಿಯಾರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ....

NEWSಕ್ರೀಡೆದೇಶ-ವಿದೇಶ

ಬಾಲಿವುಡ್​​​ ಘರ್ಜನೆ ಮುಂದೆ ಮಂಕಾದ ಟೀಂ ಇಂಡಿಯಾದ ದಿಗ್ಗಜ ರತ್ನತ್ರಯರು

ಮುಂಬೈ: ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸಚಿನ್​ ತೆಂಡುಲ್ಕರ್​​​. ಟೀಂ ಇಂಡಿಯಾದ ರತ್ನತ್ರಯರು. ಇವರನ್ನು ಓವರ್ ಟೇಕ್​ ಮಾಡ್ತೀನಿ ಅಂತ ಬಂದೋರೆಲ್ಲಾ ಹೇಳಹೆಸರಿಲ್ಲದೇ ಮೂಲೆಗುಂಪಾಗಿದ್ದಾರೆ. ಆದರೆ ಅದು...

NEWSಕೃಷಿದೇಶ-ವಿದೇಶ

ಕಾವೇರಿ ನೀರು ತಡೆಗಟ್ಟಿ ಎರಡು ರಾಜ್ಯಗಳ ರೈತರು ಬಳಸಿಕೊಂಡರೆ ತಪ್ಪೇನು: ಕುರುಬೂರು ಶಾಂತಕುಮಾರ್

ಕೃಷ್ಣಗಿರಿ: ಹೆಚ್ಚು ಮಳೆ ಬಂದಾಗ ಕಾವೇರಿ ನೀರು ಸಮುದ್ರಕ್ಕೆ ಹರಿಯುವುದನ್ನು ತಡೆಗಟ್ಟಿ ಎರಡು ರಾಜ್ಯದ ರೈತರು ಬಳಸಿಕೊಂಡರೆ ತಪ್ಪೇನು ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ...

NEWSದೇಶ-ವಿದೇಶನಮ್ಮರಾಜ್ಯ

ಆಭರಣ ಖರೀದಿಗೆ ಇದು ಸಕಾಲ: ನಿನ್ನೆ 100 ರೂ. ಇಳಿಕೆ ಕಂಡಿದ್ದ ಚಿನ್ನ ಇಂದು ಯಥಾಸ್ಥಿತಿ

ಬೆಂಗಳೂರು: ಚಿನ್ನದ ಬೆಲೆ ನಿನ್ನೆ ಅಂದರೆ ಜುಲೈ 3ರಂದು 100 ರೂ.ಗಳ ಇಳಿಕೆ ಕಂಡಿತ್ತು. ಆದರೆ ಇಂದು ಯಾವುದೆ ಏರಿಳಿತ ಕಾಣದೆ ಬೆಲೆ ತಟಸ್ಥವಾಗಿದೆ. ಈ ಮೂಲಕ...

NEWSದೇಶ-ವಿದೇಶರಾಜಕೀಯ

ತೆಲಂಗಾಣದಲ್ಲಿ ಬಿಜೆಪಿಯ 4 ಟೈರ್ ಪಂಕ್ಚರ್ : ರಾಹುಲ್​ ಗಾಂಧಿ

ಹೈದರಾಬಾದ್: ಪ್ರಧಾನಿ ಮೋದಿಯವರ ರಿಮೋಟ್​ ಕಂಟ್ರೋಲ್​ನಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್ ಕೆಲಸ ಮಾಡುತ್ತಿದ್ದಾರೆ. ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷವು ಬಿಜೆಪಿಯ ಬಿ-ಟೀಮ್​ ಎಂದು ರಾಹುಲ್​...

NEWSದೇಶ-ವಿದೇಶವಿದೇಶ

ಶ್ರೀಲಂಕಾಗೆ ಗಿಫ್ಟ್​ ನೀಡಿದ್ದ ಆನೆಯನ್ನು ವಾಪಸ್‌ ಪಡೆದ ಥೈಲ್ಯಾಂಡ್ ರಾಜಮನೆತನ

ಥೈಲ್ಯಾಂಡ್: ಕಳೆದ 20 ವರ್ಷದ ಹಿಂದೆ ಶ್ರೀಲಂಕಾಗೆ ಆನೆಯೊಂದನ್ನು ಗಿಫ್ಟ್​ ಆಗಿ ನೀಡಿದ್ದ ಥೈಲ್ಯಾಂಡ್ ರಾಜಮನೆತನ ಆ ಆನೆಯನ್ನು ವಾಪಸ್‌ ತನ್ನ ದೇಶಕ್ಕೆ ಪಡೆದುಕೊಂಡಿದೆ. ಎರಡು ದೇಶಗಳ...

NEWSದೇಶ-ವಿದೇಶ

ಪ್ರಧಾನಮಂತ್ರಿ ಮೋದಿ ನಿವಾಸದ ಮೇಲೆ ಡ್ರೋನ್​ ಹಾರಾಟ: ಆತಂಕ

ನ್ಯೂಡೆಲ್ಲಿ: ಪ್ರಧಾನಿ ಮೋದಿ ಅವರ ನಿವಾಸದ ಮೇಲೆ ಅಪರಿಚಿತ ಡ್ರೋನ್​ವೊಂದು ಇಂದು ಬೆಳಗಿನ ಜಾವ ಹಾರಾಟ ನಡೆಸಿ ಆತಂಕವುನ್ನುಂಟು ಮಾಡಿದೆ. ಪ್ರಧಾನಿ ರಕ್ಷಿಸುವ ಗಣ್ಯ ಪಡೆಯಾದ ವಿಶೇಷ...

CrimeNEWSದೇಶ-ವಿದೇಶ

ಹೊತ್ತಿ ಉರಿದ ಬಸ್‌ : 25 ಮಂದಿ ಪ್ರಯಾಣಿಕರು ಸಜೀವ ದಹನ

ಮುಂಬೈ: ಚಲಿಸುತ್ತಿದ್ದ ಬಸ್‌ವೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದ ಪರಿಣಾಮ 25 ಮಂದಿ ಪ್ರಯಾಣಿಕರು ಸಜೀವ ದಹನಗೊಂಡಿರುವ ಭೀಕರ ಘಟನೆ ಮಹಾರಾಷ್ಟ್ರದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇನಲ್ಲಿ ನಡೆದಿದೆ....

NEWSದೇಶ-ವಿದೇಶನಮ್ಮಜಿಲ್ಲೆ

ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ವಿರೋಧ: ಪಿಐಎಲ್‌ ಹಾಕಲು ಕಾಂಗ್ರೆಸ್‌ ಸಜ್ಜು

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ನಿರ್ಮಿಸಿರುವ ಟೋಲ್‌ಗೇಟ್‌ನಲ್ಲಿ ಜುಲೈ 1ರಿಂದ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುವುದಾಗಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಆದರೆ, ಅವೈಜ್ಞಾನಿಕವಾಗಿ...

CrimeNEWSದೇಶ-ವಿದೇಶ

ಸರಕು ಸಾಗಣೆ ರೈಲುಗಳ ಡಿಕ್ಕಿ : ರೈಲು ಚಾಲಕನಿಗೆ (ಲೋಕೋಪೈಲಟ್‌) ಗಾಯ

ಕೋಲ್ಕತ್ತಾ: ಸರಕು ಸಾಗಣೆಯ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಹಲವು ಬೋಗಿಗಳು ಹಳಿತಪ್ಪಿರುವುದು ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಭಾನುವಾರ ಬೆಳಗ್ಗೆ...

1 32 33 34 147
Page 33 of 147
error: Content is protected !!
LATEST
ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ ಟಿವಿ ನೋಡಬೇಡ ಓದಿಕೊ ಎಂದಿದ್ದಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು ಸಂಬಳಗಾರ ವರ್ಗಕ್ಕೆ 2025ರ ಬಜೆಟ್​​ನಲ್ಲಿ ಭರ್ಜರಿ ಗಿಫ್ಟ್‌ಕೊಟ್ಟ ವಿತ್ತ ಸಚಿವರು THE UNION BUDGET 2025-26: ಮಧ್ಯಮ ವರ್ಗದವರಿಗೆ ತುಸು ನೆಮ್ಮದಿ- ರೈತರಿಗೆ ನಿರಾಸೆ 8ನೇ ಬಾರಿ ಬಜೆಟ್ ಮಂಡಿಸಿ ಇತಿಹಾಸ ಬರೆಯಲು ಸಜ್ಜಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್