Please assign a menu to the primary menu location under menu

ನಮ್ಮರಾಜ್ಯ

NEWSನಮ್ಮರಾಜ್ಯ

ಕರ್ನಾಟಕದಲ್ಲಿ ಇಂದು ಶತಕ ಬಾರಿಸಿದ ಕೊರೊನಾ ಸೋಂಕಿತರ ಸಂಖ್ಯೆ

ಬೆಂಗಳೂರು: ನಿನ್ನೆ ಶತಕ ತಪ್ಪಿಸಿಕೊಂಡಿದ್ದ ಕೊರೊನಾ ವೈರಸ್‌ ಮಂಗಳವಾರ ಮತ್ತೆ ಸೆಂಚುರಿ ಬಾರಿಸಿದೆ. ರಾಜ್ಯದಲ್ಲಿ ಭರ್ತಿ 100 ಹೊಸ ಪ್ರಕರಣಗಳು ದೃಢಪಟ್ಟಿದ್ದು...

ನಮ್ಮರಾಜ್ಯ

50-60ಜನ ಪ್ರಯಾಣ, ಕೊರೊನಾಗೆ ಆಹ್ವಾನ ನೀಡುತ್ತಿವೆ ಬಿಎಂಟಿಸಿ ಬಸ್‌ಗಳು

ಬೆಂಗಳೂರು: ಕೊರೊನಾಕ್ಕೆ ಬಿಎಂಟಿಸಿ ಬಸ್‌ಗಳೇ ಆಹ್ವಾನ ನೀಡುತ್ತಿವೆ. ಹೌದು ಇಂದು ರಸ್ತೆಗೆ ಇಳಿದಿರುವ ಬಹುತೇಕ ಬಸ್‌ಗಳಲ್ಲಿ ಸಾಮಾಜಿಕ ಅಂತರ ಇಲ್ಲವಾಗಿದ್ದು, ಜನರು...

NEWSದೇಶ-ವಿದೇಶನಮ್ಮರಾಜ್ಯ

ಕಳ್ಳದಾರಿಯಲ್ಲಿ ಕರ್ನಾಟಕ ಪ್ರವೇಶಿಸುತ್ತಿರುವ ತಮಿಳಿಗರು

ಬೆಂಗಳೂರು: ಕಳ್ಳದಾರಿಯಲ್ಲಿ ಕರ್ನಾಟಕ ಪ್ರವೇಶಿಸುತ್ತಿರುವ ತಮಿಳಿಗರು ರಾಜ್ಯಕ್ಕೆ ಬಳುವಳಿಯಾಗಿ ಕೊರೊನಾ ಹಂಚಲು ಸಜ್ಜಾದಂತೆ ಕಂಡು ಬರುತ್ತಿದೆ. ಕರ್ನಾಟಕ ತಮಿಳುನಾಡು ಗಡಿಯಾದ ಅತ್ತಿಬೆಲೆ...

NEWSನಮ್ಮರಾಜ್ಯ

ಹೋಂ ಕ್ವಾರಂಟೈನ್ ಉಲ್ಲಂಘಿಸಿದರೆ ಎಫ್ಐಆರ್ ಗ್ಯಾರಂಟಿ

ಕಲಬುರಗಿ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಂಡರು ಕೆಲವರು ಉಲ್ಲಂಘನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಅಂಥವರ ವಿರುದ್ಧ ಮುಲಾಜಿಲ್ಲೆ...

NEWSನಮ್ಮರಾಜ್ಯಶಿಕ್ಷಣ-

ಕೊರೊನಾ ಸೋಂಕು ಹೆಚ್ಚುತ್ತಿರುವ ಈ ಹೊತ್ತಿನಲ್ಲಿ SSLC- PUC ಪರೀಕ್ಷೆ ಬೇಡ

ಬೆಂಗಳೂರು: ರಾಜ್ಯದಲ್ಲಿ ಸದ್ಯ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ  ಹೆಚ್ಚುತ್ತಿದೆ. ಇಂಥ  ಪರಿಸ್ಥಿತಿಯಲ್ಲಿ SSLC  ಮತ್ತು PUC ಪರೀಕ್ಷೆ ನಡೆಸುವುದು...

NEWSನಮ್ಮರಾಜ್ಯ

ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸ್ಟಾರ್ ಏರ್ ವಿಮಾನ

ಕಲಬುರಗಿ:  ಲಾಕ್ ಡೌನ್ ಕಾರಣ ಕಳೆದ ಎರಡು ತಿಂಗಳನಿಂದ ಸ್ಥಗಿತಗೊಂಡಿದ್ದ ದೇಶಿಯ ವಿಮಾನಯಾನ ಸಂಚಾರ ಪುನರಾರಂಭಗೊಂಡಿದ್ದು, ಸೋಮವಾರ ಬೆಂಗಳೂರಿನಿಂದ ಸ್ಟಾರ್ ಏರ್...

NEWSನಮ್ಮರಾಜ್ಯ

ಜೂನ್‌ 7ರಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಅಧಿಕಾರ ಸ್ವೀಕಾರ

ಬೆಂಗಳೂರು: ಕೊರೊನಾ ಲಾಕ್‌ ಡೌನ್ ‌ನಿಂದಾಗಿ ನಿನ್ನೆ ನಡೆಯಬೇಕಿದ್ದ ಕೆಪಿಸಿಸಿ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮ ಮುಹೂರ್ತ ಜೂನ್‌ 7ಕ್ಕೆ ಫಿಕ್ಸ್ ಆಗಿದ್ದು...

NEWSನಮ್ಮರಾಜ್ಯ

ಮೇ 25- ರಾಜ್ಯದಲ್ಲಿ 69 ಹೊಸ ಸೋಂಕು ದೃಢ, ವಿಶ್ವಮಾರಿಗೆ ಮಹಿಳೆ ಬಲಿ

ಬೆಂಗಳೂರು: ಮಹಾರಾಷ್ಟ್ರದ ನಂಜು ಕರ್ನಾಟಕವನ್ನು ದಿನೇದಿನೆ ಬಾಧಿಸುತ್ತಿದೆ. ನಾಲ್ಕು ದಿನಗಳಿಂದಲೂ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶತಕ ದಾಟುತ್ತಿದ್ದು ಇಂದು 69 ಪ್ರಕರಣಗಳು...

NEWSನಮ್ಮಜಿಲ್ಲೆನಮ್ಮರಾಜ್ಯ

70 ರೂ. ಇದ್ದ ಬಿಎಂಟಿಸಿ ದಿನದ ಬಸ್‌ಪಾಸ್‌ ದರ 50 ರೂ.ಗೆ ಇಳಿಕೆ

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್‌ ಬದಲಿಗೆ 7೦ ರೂ. ದಿನದ ಪಾಸ್‌ ಪಡೆದು ಪ್ರಯಾಣಿಸಬೇಕಿತ್ತು. ಆದರೆ ಅದಕ್ಕೆ ಜನರಿಂದ ಆಕ್ರೋಶ...

NEWSನಮ್ಮರಾಜ್ಯ

ಹೈದರಾಬಾದ್‌ನಿಂದ ಬಂದ ದಂಪತಿ ಕೈಯಲ್ಲಿ ಕ್ವಾರಂಟೈನ್‌ ಸೀಲ್‌, ಆದರೂ ಸುತ್ತಾಟ

ಬೆಂಗಳೂರು: ಹೈದರಾಬಾದ್‌ನಿಂದ ಬಂದ ದಂಪತಿಯ ಕೈಯಲ್ಲಿ ಹೋಂ ಕ್ವಾರಂಟೈನ ಸೀಲ್‌ ಇರುವುದನ್ನು ನೋಡಿ ಪ್ರಯಾಣಿಕರು ಭಯಗೊಂಡ ಘಟನೆ ಬೆಂಗಳೂರು ಕೆಂಪೇಗೌಡ ಬಸ್‌...

1 485 486 487 509
Page 486 of 509
error: Content is protected !!
LATEST
BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ ಬೆಂಗಳೂರಿನಲ್ಲಿ ಶಾಲೆ ಕಲಿತ ಆ ದಿನಗಳ ಕನ್ನಡದಲ್ಲೇ ಬ್ಯಾಂಕಾಕ್‌ನಲ್ಲಿ ಮೆಲುಕುಹಾಕಿದ ಸೂಪರ್‌ಸ್ಟಾರ್‌ ರಜನಿಕಾಂತ್ KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಅಧಿಕಾರಿಗಳ ಎಚ್ಚರಿಕೆ KSRTC: ನೌಕರರಿಗೆ ಸರಿ ಸಮಾನ ವೇತನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ-ಬೈರೇಗೌಡ KSRTC: ಗೊಂದಲದ ನಡುವೆಯೂ 1280 ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದಿದ್ದ ಆರೋಪಿ ಸೆರೆ ಬೀದರ್: ಸಿಬ್ಬಂದಿ ಹತ್ಯೆಮಾಡಿ 93 ಲಕ್ಷ ದೋಚಿ ಪರಾರಿಯಾಗಿದ್ದ ಖದೀಮರ ಬಂಧನ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದ ನಟ ಸೈಫ್‌ ಅಲಿ ಖಾನ್‌ ಪ್ರಾಣಾಪಾಯದಿಂದ ಪಾರು