ಶಿವಮೊಗ್ಗ: ಕರ್ತವ್ಯದ ವೇಳೆ ಸಿಕ್ಕಿದ್ದ 20,090 ರೂಪಾಯಿಗಳನ್ನು ಕಳೆದುಕೊಂಡವರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಶಿವಮೊಗ್ಗ ಘಟಕದ ಚಾಲನಾ ಸಿಬ್ಬಂದಿ.
ಶಿವಮೊಗ್ಗ ಘಟಕದ ಚಾಲಕ ಮಂಜು ಎಂ. ಹಾಗೂ ನಿರ್ವಾಹಕ ಅರುಣ್ ಕುಮಾರ್ ಅವರ ಮಾದರಿ ಕಾರ್ಯವನ್ನು ಮೆಚ್ಚಿ ವಿಭಾಗದ ವತಿಯಿಂದ ಇಂದು ಸನ್ಮಾನಿಸಲಾಯಿತು.
![](https://vijayapatha.in/wp-content/uploads/2023/01/10-Jan-ksrtc-300x166.jpg)
[wp-rss-aggregator limit=”4″]
![](https://vijayapatha.in/wp-content/uploads/2024/02/QR-Code-VP-1-1-300x62.png)