Please assign a menu to the primary menu location under menu

NEWSನಮ್ಮರಾಜ್ಯ

4 ತಿಂಗಳ‌ ಮಗು ಸೇರಿ 25 ಜನರಿಗೆ ಕೊರೊನಾ ಪಾಸಿಟಿವ್

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ 4 ತಿಂಗಳ‌ ಗಂಡು‌ ಮಗು ಸೇರಿಸಿ ಜಿಲ್ಲೆಯ 25 ಜನರಿಗೆ ಸೋಮವಾರ ಕೊರೊನಾ ಸೋಂಕು‌ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಇವರೆಲ್ಲರು ಸರ್ಕಾರಿ ಕ್ವಾರಂಟೈನ್ ದಲ್ಲಿದ್ದು, ಸೋಂಕು ಪತ್ತೆಯಾದ ಕೂಡಲೆ ಇವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿಲಾಗಿದೆ ಎಂದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಅಫಜಲಪುರ ತಾಲೂಕಿನ ರಾಮನಗರ ಗ್ರಾಮದ 4 ತಿಂಗಳ‌ ಗಂಡು‌ ಮಗು (P-3315) ಮತ್ತು ರೇವೂರ ಗ್ರಾಮದ 25 ವರ್ಷದ ಯುವಕ (P-3395) ಮತ್ತು ಚಿತ್ತಾಪುರ ತಾಲೂಕಿನ ಕಿಣ್ಣಿಸುಲ್ತಾನ ತಾಂಡಾದ 45 ವರ್ಷದ ಪುರುಷ (P-3373) ಮತ್ತು ಯಾಗಾಪುರ ತಾಂಡಾದ 16 ವರ್ಷದ ಯುವಕನಲ್ಲಿ (P-3384) ಕೋವಿಡ್-19 ಕಂಡುಬಂದಿದೆ.

ಆಳಂದ ತಾಲೂಕಿನ ಹಿರೋಳಿ ತಾಂಡಾದ 22 ವರ್ಷದ ಯುವತಿ (P-3374) ಮತ್ತು 3 ವರ್ಷದ ಹೆಣ್ಣು ಮಗು (P-3375), ನರೋಣಾ ಗ್ರಾಮದ 65 ವರ್ಷದ ವೃದ್ಧೆ (P-3382)‌ ಮತ್ತು 34 ವರ್ಷದ ಪುರುಷ (P-3383) ಕೊರೊನಾ‌ ಸೋಂಕಿಗೆ ತುತ್ತಾಗಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಕಾಳಗಿ‌ ಪಟ್ಟಣದ 35 ವರ್ಷದ ಯುವಕ (P-3385), ಕಾಳಗಿ ತಾಲೂಕಿನ ಮಾಳಗಿಯ 20 ವರ್ಷದ ಯುವಕ (P-3386), ಕಲ್ಲಹಿಪ್ಪರಗಾ ಗ್ರಾಮದ 32 ವರ್ಷದ ಯುವಕ (P-3387), ವಚ್ಚಾ ಗ್ರಾಮದ 30 ವರ್ಷದ ಯುವಕನಿಗೆ (P-3388) ಮಹಾಮಾರಿ‌ ಸೋಂಕು ಅಂಟಿಕೊಂಡಿದೆ.

ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದ 26 ವರ್ಷದ ಯುವಕ (P-3389), 20 ವರ್ಷದ ಯುವಕ (P-3390), 20 ವರ್ಷದ ಯುವಕ (P-3391) ಹಾಗೂ ಮುಕರಂಬಾ ಗ್ರಾಮದ 19 ವರ್ಷದ ಯುವಕ (P-3392) ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಕಲಬುರಗಿ ನಗರದ ನ್ಯೂ ಬ್ಯಾಂಕ್ ಕಾಲೋನಿಯ 25 ವರ್ಷದ ಯುವಕ (P-3396), ಸೇಡಂ ಪಟ್ಟಣದ 54 ವರ್ಷದ ಪುರುಷ (P-3393) ಮತ್ತು 44 ವರ್ಷದ ಪುರುಷನಿಗೆ (P-3394) ಕೊರೋನಾ ವೈರಸ್ ಪತ್ತೆಯಾಗಿದೆ.

ಕಮಲಾಪುರ ತಾಲೂಕಿನ ವಿ.ಕೆ.ಸಲಗರ್ ಗ್ರಾಮದ 7 ವರ್ಷದ ಬಾಲಕ (P-3376), 8 ವರ್ಷದ ಬಾಲಕಿ (P-3377), 12 ವರ್ಷದ ಬಾಲಕಿ (P-3378), 15 ವರ್ಷದ ಬಾಲಕಿ (P-3379), 35 ವರ್ಷದ ಮಹಿಳೆ (P-3380) ಹಾಗೂ 45 ವರ್ಷದ ಪುರುಷನಿಗೆ (P-3381) ಮಹಾಮಾರಿ ಕೊರೊನಾ ಸೋಂಕು ದೃಢವಾಗಿದೆ.

ಇದರಿಂದ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 305ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 128 ಜನ ಗುಣಮುಖರಾಗಿ ಈಗಾಗಲೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 170 ಸಕ್ರಿಯ ರೋಗಿಗಳಿದ್ದಾರೆ ಎಂದು ಡಿಸಿ ವಿವರಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply

error: Content is protected !!
LATEST
ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್ ಕನಿಷ್ಠ ಪಿಂಚಣಿ ಶೀಘ್ರ ಜಾರಿ: ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಭರವಸೆ ಸಾರಿಗೆ ನೌಕರರ ಕಾರ್ಮಿಕರು ಎಂದು ಸಂಬೋಧಿಸದಿದ್ದರೆ ಜಂಟಿಯವರಿಗೆ ತಿಂದದ್ದು ಜೀರ್ಣವಾಗುವುದಿಲ್ಲವೇ: ಒಕ್ಕೂಟ ಕಿಡಿ ಸರ್ಕಾರಿ ವಾಹನ ಚಾಲಕರಿಗೆ ಕನಿಷ್ಠ ವೇತನ ₹34,100 ನಿಗದಿಗೊಳಿಸಿ ಸರ್ಕಾರ ಆದೇಶ ಇಂದಿನಿಂದ ನಿವೃತ್ತ ಸಾರಿಗೆ ನೌಕರರಿಗೆ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಪಾವತಿಗೆ ಎಂಡಿ ಆದೇಶ BMTC: ಡಿ.24ರಂದು ನೌಕರರಿಗೆ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಗೆ ಎಂಡಿ ಆದೇಶ KKRTC ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಒಂದು ಕೋಟಿ ರೂ. ಅಪಘಾತ ವಿಮೆ ಜತೆಗೆ ನೌಕರರಿಗೆ ಸಿಗುವ ಇತರ ಸೌಲಭ್ಯಗಳು KKRTC: ನಗದು ರಹಿತ ಚಿಕಿತ್ಸೆಗಾಗಿ ಸಿಬ್ಬಂದಿಗಳ ವೈಯಕ್ತಿಕ, ಅವಲಂಬಿತರ ಮಾಹಿತಿ ಸಂಗ್ರಹಿಸಿ- ಅಧಿಕಾರಿಗಳಿಗೆ ಆದೇಶ