NEWSಶಿಕ್ಷಣ-

ಎಸ್ಸೆಸ್ಸೆಲ್ಸಿ ಮಕ್ಕಳ ಸಂಶಯ, ಸಮಸ್ಯೆ ಪರಿಹಾರಕ್ಕೆ “ನಮಸ್ತೆ ಗುರುಗಳೇ..ಫೋನ್ ಇನ್ ಕಾರ್ಯಕ್ರಮ”

ವಿಜಯಪಥ ಸಮಗ್ರ ಸುದ್ದಿ

ಬಳ್ಳಾರಿ: ಕೋವಿಡ್-19 ರೋಗದ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ಮುಂದೂಡಲ್ಪಟ್ಟಿದ್ದು, ಮಕ್ಕಳಿಗೆ ಪರೀಕ್ಷಾ ಪೂರ್ವ ಸಿದ್ಧತೆಗಾಗಿ ರಜೆಯನ್ನು ಇಲಾಖೆಯು ನೀಡಿರುವುದು ತಮ್ಮೆಲ್ಲರಿಗೆ ಗೊತ್ತಿರುವ ವಿಚಾರವಾಗಿದೆ.

ಈ ಅವಧಿಯಲ್ಲಿ ಮಕ್ಕಳು ಮನೆಯಲ್ಲಿಯೇ ಅಭ್ಯಾಸ ಮಾಡುತ್ತಿರುವುದರಿಂದ ಎದುರಾಗಬಹುದಾದ ಸಂಶಯಗಳು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ “ನಮಸ್ತೆ ಗುರುಗಳೇ” ಫೋನ್ ಇನ್ ಕಾರ್ಯಕ್ರಮ ಎಂಬ ಹೊಸ ಪ್ರಯತ್ನವನ್ನು ನಡೆಸಿದ್ದು ಇದರಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಬಳ್ಳಾರಿ ತಾಲೂಕಿನ ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ ರಾಮಚಂದ್ರಪ್ಪ ತಿಳಿಸಿದ್ದಾರೆ.

ಈಗಾಗಲೇ 2019-20ನೇ ಸಾಲೀನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಮಕ್ಕಳು ಪರೀಕ್ಷೆಯನ್ನು ಸುಲುಭವಾಗಿ  ಎದುರಿಸಲು ಸಹಕಾರಿಯಾಗಲಿದೆ. ಈಗ ಮಕ್ಕಳಿಗೆ ರಜಾ ಅವಧಿ ಇರುವುದರಿಂದ, ಪರೀಕ್ಷೆಯ ಪೂರ್ವ ಸಿದ್ಧತೆಗಾಗಿ ಸಂಪನ್ಮೂಲ ಶಿಕ್ಷಕರಿಂದ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆಯಬಹುದಾಗಿದೆ ಎಂದರು.

ಏ.14 ರಿಂದ ಪರೀಕ್ಷೆ ಪ್ರಾರಂಭವಾಗುವ ದಿನಾಂಕದವರಿಗೆ ವಿಷಯವಾರು ಸಂಪನ್ಮೂಲ ಶಿಕ್ಷಕರಿಗೆ ಸಮಯ ಬೆಳಗ್ಗೆ 9:30 ರಿಂದ 10:30 ರವರಗೆ ಹಾಗೂ ಸಂಜೆ 6:30 ರಿಂದ 7:30 ರವರೆಗೆ ಮಕ್ಕಳು ಫೋನ್ ಮಾಡುವುದರ ಮೂಲಕ ಚರ್ಚಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಪ್ರಥಮ ಭಾಷೆ ಕನ್ನಡ ವಿಷಯವಿಷಯದ ಸಂಪನ್ನೂಲ ಶಿಕ್ಷಕಕರ ವಿವರ ಹರಿಪ್ರಸಾದ್ ಮೊ.ಸಂ.8722517436, ಟಿ.ಎಂ ಗುರು ಬಸವರಾಜ ಮೊ.ಸಂ.9743887044, ಮಲ್ಲಿಕಾರ್ಜುನ ಮೊ.ಸಂ.7892989253, ದ್ವೀತಿಯ ಭಾಷೆ ಇಂಗ್ಲೀಷ್ ವಿಷಯದ ಸಂಪನ್ನೂಲ ಶಿಕ್ಷಕಕರ ವಿವರ ಮಧುಸೂದನ ಮೊ.ಸಂ.9480728408, ತೇಜಸ್ವಿನಿ ಮೊ.ಸಂ.9845777207, ಶಾಲೆಟ್ ವಿನ್ಸಂಟ್ ಮೊ.ಸಂ.8296597609, ಗಣಿತ ವಿಷಯದ ಸಂಪನ್ನೂಲ ಶಿಕ್ಷಕಕರ ವಿವರ ವಿ. ಹುಲುಗಣ್ಣ ಮೊ.ಸಂ.9611446056.

ಡಿ.ಕಲ್ಪನಾ ಮೊ.ಸಂ.98455750575, ಗೂಳೆಪ್ಪ ಸಿ.ಡಿ. ಮೊ.ಸಂ. 9620167578, ವಿಜ್ಞಾನ ವಿಷಯದ ಸಂಪನ್ನೂಲ ಶಿಕ್ಷಕಕರ ವಿವರ ವಿಶ್ವನಾಥ ಮೊ.ಸಂ.9591566856, ಗಾದಿಲಿಂಗಪ್ಪ ಕೆ.ಆರ್ ಮೊ.ಸಂ.9481435994, ಗೋವಿಂದರಾಜು ಮೊ.ಸಂ.9449889737, ಸಮಾಜ ವಿಷಯದ ಸಂಪನ್ನೂಲ ಶಿಕ್ಷಕಕರ ವಿವರ ಡಾ. ವಿ.ಟಿ.ದಕ್ಷಿಣಾ ಮೂರ್ತಿ ಮೊ.ಸಂ.9449278011.

ಮಯೂರ ಗದಗಿನ ಮೊ.ಸಂ.9901567473, ಕವಿತಾ ಮೊ.ಸಂ.8147362545, ಹಿಂದಿ ತೃತೀಯ ಭಾಷೆ ವಿಷಯದ ಸಂಪನ್ನೂಲ ಶಿಕ್ಷಕಕರ ವಿವರ ವಾಗೀಶ ಮೊ.ಸಂ.9449685185, ಅಬ್ದುಲ್ ಕಲಾಂ ಮೊ.ಸಂ.9845400842, ಹೇಮಾವಿ ಮೊ.ಸಂ.9916604889, ಕನ್ನಡ ದ್ವಿತೀಯಾ ಭಾಷೆ ವಿಷಯದ ಸಂಪನ್ನೂಲ ಶಿಕ್ಷಕಕರ ವಿವರ ಎಂ ವಿಜಯ ಲಕ್ಷಿö್ಮ ಮೊ.ಸಂ.9880592878.

ಇಂಗ್ಲಿಷ್‌ ಪ್ರಥಮ ಭಾಷೆ ವಿಷಯದ ಸಂಪನ್ನೂಲ ಶಿಕ್ಷಕಕರ ವಿವರ ನರಸಪ್ಪ ಮೊ.ಸಂ. 9449620878 ವಿಷಯವಾರು ಸಂಪನ್ಮೂಲ ಶಿಕ್ಷಕರಿಗೆ ಸಮಯ ಬೆಳಗ್ಗೆ.09:30 ರಿಂದ 10:30ರ ವರಗೆ ಹಾಗೂ ಸಂಜೆ 06:30 ರಿಂದ 07:30 ರವರೆಗೆ ಮಕ್ಕಳು ಫೋನ್ನ ಮೂಲಕ ಕರೆ ಮಾಡಿ  ವಿಷಯಗಳ ಕುರಿತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ