NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಎಲ್ಲ ಸಂಘಟನೆಯವರು ಒಂದಾಗಿ ನೌಕರರಿಗೆ ಸಮಾನ ವೇತನ ಕೊಡಿಸಲು ಮುಂದಾಗಿ: ನೌಕರನ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಮಗೆ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ಅತಿ ಅವಶ್ಯ ಇದೆ. ಇದರ ಬಗ್ಗೆ ಸಾರಿಗೆ ನೌಕರರ ಎಲ್ಲ ಸಂಘಟನೆಯವರು ಒಂದಾಗಿ ನೌಕರರ ಬದುಕನ್ನು ಹಸನಗೊಳಿಸಬೇಕೆಂದು ನೌಕರರೊಬ್ಬರು ಮನವಿ ಮಾಡಿದ್ದಾರೆ.

ಇಂದು ಕೆಬಿಎನ್‌ಎನ್‌ ನಾಗರಾಜು ಅವರು ನಿಗಮ ಟಿವಿಯಲ್ಲಿ ಮಾತನಾಡಿರುವುದಕ್ಕೆ ಖುಷಿಯಾಗಿದೆ. ಅವರಂತೆ ಎಲ್ಲ ಸಂಘಟನೆಗಳ ಮುಖಂಡರು ಒಂದಾಗಿ ಸರಿ ಸಮಾನ ವೇತನ ಕೇಳಿ ಎಂದು ಒತ್ತಾಯಿಸಿದ್ದಾರೆ. ನಾಗರಾಜು ಅವರಿಗೆ ಸಾರಿಗೆ ನೌಕರರ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಜತೆಗೆ ಇನ್ನುಳಿದ ಸಂಘಟನೆಗಳಲ್ಲೂ ನಾವು ಕೇಳುವುದೇನೆಂದರೆ ಇದುವರೆಗೂ ಕೆಬಿಎನ್ಎನ್‌ ವರ್ಕರ್ಸ್ ಫೆಡರೇಶನ್ ನಾಗರಾಜು ಅವರು ಮಾತನಾಡಿದ ಮಾತಿನ ಅರ್ಥವನ್ನು ತಿಳಿದುಕೊಳ್ಳಿ, ಎಲ್ಲ ಸಂಘಟನೆಯವರಲ್ಲೂ ಈ ಮೂಲಕ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇನ್ನು ನಮಗೆ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ಅತಿ ಅವಶ್ಯವಿದೆ. ಅದರ ಬಗ್ಗೆ ಎಲ್ಲ ಸಂಘಟನೆಯವರು ಒಂದಾಗಿ ಸಾರಿಗೆ ನೌಕರರ ಬದುಕನ್ನು ಹಸನಗೊಳಿಸಬೇಕೆಂದು ತಮ್ಮಲ್ಲಿ ಎಲ್ಲ ನೌಕರರ ಪರವಾಗಿ ಕೇಳಿಕೊಳ್ಳುತ್ತೇವೆ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಈ ಎಲ್ಲದರ ಮಧ್ಯೆ ಕೆಲ ಸಂಘಟನೆಗಳ ಅವಿವೇಕಿಗಳು ಮತ್ತೊಂದು ಸಂಘಟನೆಯನ್ನು ಹೀಯಾಳಿಸಿ ಮಾತನಾಡುವುದು ಒಂದುರೀತಿಯ ಚಾಳಿಯಾಗಿಬಿಟ್ಟಿದೆ. ಅಂತವರನ್ನು ನಾವು ಸಾರಿಗೆ ನೌಕರರು ಸೂ*ಮಕ್ಕಳು ಅಂತ ಕರೆಯುತ್ತೇವೆ. ಇದು ಮನುಷ್ಯ ಜನ್ಮ ತಿಳಿವಳಿಕೆ ಇರುವಂಥ ಜೀವನ ಬೇರೆ ಸಂಘಟನೆಯನ್ನು ಟೀಕೆ ಮಾಡುವ ಗಾಂ* ಸೂ*ಮಕ್ಕಳಿಗೆ ಚ*ಲಿಯಿಂದ ಹೊಡಿತಾರೆ ನಾಲ್ಕು ನಿಗಮದ ನೌಕರರು. ಇದು ಎಚ್ಚರಿಕೆಯ ಮಾತು ವಂದನೆಗಳೊಂದಿಗೆ ಎಂದು ಎಚ್ಚರಿಕೆ ನೀಡಿದ್ದಾರೆ.

Deva
the authorDeva

Leave a Reply

error: Content is protected !!
Latest news
ಸಿದ್ದಾರ್ಥ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದ ಚಿರತೆ: ಪ್ರಾಣದ ಹಂಗು ತೊರೆದು ಅಮ್ಮನ ರಕ್ಷಿಸಿದ ಮಗಳು ಸಾರಿಗೆ ನೌಕರರ ಎಲ್ಲ ಸಂಘಟನೆಯವರು ಒಂದಾಗಿ ನೌಕರರಿಗೆ ಸಮಾನ ವೇತನ ಕೊಡಿಸಲು ಮುಂದಾಗಿ: ನೌಕರನ ಮನವಿ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರವು ಕಬ್ಬು ಬೇಸಾಯದಲ್ಲಿ ಎಐ ತಂತ್ರಜ್ಞಾನ ಜಾರಿಗೆ ತರಲಿ: ಕುರುಬೂರು ಶಾಂತಕುಮಾರ್ ಹುಚ್ಚಮ್ಮ ದೇವಿಯ 650 ಕುರಿಗಳ ಮೆರವಣಿಗೆ, 12 ಟನ್ ಮಟನ್ ಸಾರು: ಇತಿಹಾಸ ನಿರ್ಮಿಸಿದ ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಅನ್ನ... KSRTC: ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾಡುತ್ತಿರುವ ಪಾದಯಾತ್ರೆಗೂ ಅಡ್ಡಿ ಮಾಡುತ್ತಿರುವ ಜಂಟಿ ಸಂಘಟನೆ... ಸಾವಿರಾರು ಜನರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಆರೋಗ್ಯ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಸಾರಿಗೆ ನೌಕರರು... ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ನಿಮ್ಮ ನಿಮ್ಮ ಕುಟುಂಬದ ಭವಿಷ್ಯ ಶೂನ್ಯ! ನಾಳೆ ಸಕ್ಕರೆ ನಾಡು ಮಂಡ್ಯಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ: ಸ್ವಾಗತಕ್ಕೆ ಸಜ್ಜಾದ ಶ್ರೀಮಠ 6ನೇ ದಿನ ಪೂರ್ಣಗೊಂಡ ಸಾರಿಗೆ ನೌಕರರ ಪಾದಯಾತ್ರೆ: ಏ.15ರಂದು ಸೀಬಿಯಿಂದ ಮುಂದುವರಿಕೆ ಕಬ್ಬಿನ ಹಣ ಪಾವತಿಗಾಗಿ ಡಿಸಿ ಕಚೇರಿ ಮುಂದೆ ಏ.21ರಿಂದ ನಿರಂತರ ಪ್ರತಿಭಟನಾ ಧರಣಿ: ಕುರುಬೂರ್ ಶಾಂತಕುಮಾರ್