SBI ಬ್ಯಾಂಕ್‌ನಲ್ಲಿ ಸೇವಿಂಗ್ ಅಕೌಂಟ್ ಅಥವಾ ಸ್ಯಾಲರಿ ಅಕೌಂಟ್ ಇದ್ದರೆ ಒಂದು ಕೋಟಿ ರೂ.ವರೆಗೂ ಫ್ರೀ ಸೌಲಭ್ಯ
ಬೆಂಗಳೂರು: ರಾಜ್ಯದ ದೇಶದ ಪ್ರತಿಯೊಬ್ಬರು ಈಗ ಒಂದಲ್ಲ ಒಂದು ಕಾರಣಕ್ಕೆ ಬ್ಯಾಂಕ್ ಅಕೌಂಟ್ ತೆರೆದಿರುತ್ತಾರೆ. ಆ ರೀತಿ ತೆರೆದು ಅದರಲ್ಲಿ ಹಣವಿದ್ರೆ ನೀವು ಉಚಿತವಾಗಿ ಕೋಟಿ ರೂ.ಗಳ ವರೆಗೂ ಸೌಲಭ್ಯ ಪಡೆದುಕೊಳ್ಳಬಹುದು.
ಹೌದು ನೀವು ಸರ್ಕಾರಿ ಉದ್ಯೋಗದಲ್ಲೂ ಅಥವಾ ಖಾಸಗಿ ಕಂಪನಿಯಲ್ಲಿ ಕಾಯಂ ಉದ್ಯೋಗಿ ಆಗಿದ್ದು ನಿಮಗೆ 1 ಲಕ್ಷ ರೂಪಾಯಿ ವರೆಗೂ ವೇತನ ಬರುತ್ತಿದ್ದು ಅದು ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದ್ದರೆ ಆ ಬ್ಯಾಂಕ್‌ನಿಂದ ನಿಮಗೆ ಅಪಘಾತ ವಿಮೆ 1 ಕೋಟಿ ರೂ. ಸಿಗುತ್ತದೆ.
ಇನ್ನು ಇದು ಬರಿ 1 ಲಕ್ಷ ರೂಪಾಯಿ ವೇತನ ಪಡೆಯುವವರಿಗಷ್ಟೇ ಅಲ್ಲ ನೀವು ಸರ್ಕಾರದ ಅಥವಾ ನಿಮಗ ಮಂಡಳಿಗಳ ಇಲ್ಲ ಖಾಸಗಿ ಕಂಪನಿಗಳಲ್ಲಿ ಕಾಯಂ ಉದ್ಯೋಗಿ ಆಗಿದ್ದು ನಿಮ್ಮ ಬ್ಯಾಂಕ್ ಅಕೌಂಟ್ ಅದು ಸ್ಯಾಲರಿ ಅಕೌಂಟ್ ಆಗಿದ್ದರೆ ಸಾಕು ಈ ಕೋಟಿ ರೂಪಾಯಿ ಸೌಲಭ್ಯದ ಜತೆಗೆ ಇನ್ನೂ ಹತ್ತಾರು ಸೌಲಭ್ಯಗಳು ಉಚಿತವಾಗಿ ಸಿಗುತ್ತವೆ.
ಇನ್ನು ನಾವು ಯಾವುದೇ ಕೆಲಸದಲ್ಲಿ ಇಲ್ಲ ಆದರೆ ನಾನು ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಅಂದರೆ ಸೇವಿಂಗ್ಸ್ ಅಕೌಂಟ್ ಹೊಂದಿದ್ದೇನೆ ಎಂದರೆ ನಿಮಗೂ ಕೂಡ ಲಕ್ಷ ಲಕ್ಷ ರೂಪಾಯಿ ಸೌಲಭ್ಯಗಳು ಉಚಿತವಾಗಿ ಸಿಗಲಿವೆ. ಆದರೆ ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇಣಂತಿಷ್ಟು ಹಣ ಇಟ್ಟಿರಲೇಬೇಕು ಎಂಬ ನಿಯಮವು ಇದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದು ನೀವು ಬಯಸಿದರೆ ನಿಮ್ಮ ಬ್ಯಾಂಕ್ ವ್ಯವಸ್ಥಾಪಕರನ್ನು ಭೇಟಿ ಮಾಡಿ ತಿಳಿದುಕೊಳ್ಳಬಹುದು. ಅಲ್ಲದೆ ಈ ಸೌಲಭ್ಯಗಳು ಹೇಗೆ ಸಿಗುತ್ತವೆ ಎಂಬುದನ್ನು ಇತರ ಬ್ಯಾಂಕ್ ಉದ್ಯೋಗಿಗಳಿಂದಲೂ ಮಾಹಿತಿ ಪಡೆಯಬಬುದಾಗಿದೆ.