NEWSನಮ್ಮಜಿಲ್ಲೆ

ಮೈಸೂರು ಜಿಲ್ಲೆಯಲ್ಲಿ ಕೊರೊನಾ ರಣಕೇಕೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ರಾಜ್ಯದಲ್ಲಿ ಕೊರೊನಾ ವಿಶ್ವಮಾರಿ ದಿನದಿಂದ ದಿನಕ್ಕೆ ಹೆಚ್ಚಾಗಿ ಅಬ್ಬರಿಸುತ್ತಿದ್ದು, ಅದು ರಾಜ್ಯದ ಅರಮನೆ ನಗರಿ  ಮೈಸೂರು ನಗರ ಹಾಗೂ ಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 4217 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು, 1517 ಮಂದಿ ಗುಣಮುಖರಾಗಿದ್ದಾರೆ. ಇನ್ನು 2558 ಮಂದಿ ನಿಗದಿತ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 142 ಸೋಂಕಿತರು ಮೃತಪಟ್ಟಿದ್ದಾರೆ.

ಇನ್ನು ಶುಕ್ರವಾರ 204 ಮಂದಿ ಹೊಸದಾಗೊ ಸೋಂಕಿಗೆ ಒಳಗಾಗಿದ್ದು, 302 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.  5 ಮಂದಿಯನ್ನು ಕೊರೊನಾ ಬಲಿಪಡೆದಿದೆ.

ಜಿಲ್ಲೆಯ ನಗರ ಮತ್ತು ತಾಲೂಕುವಾರು ಸೋಂಕಿತರ ವಿವರ ಇಲ್ಲಿದೆ.

 ಎಚ್ ಡಿ ಕೋಟೆ ತಾಲೂಕು: 61 ಪಾಸಿಟಿವ್ 36 ಡಿಸ್‌ಚಾರ್ಜ್ 25 ಆ್ಯಕ್ಟೀವ್ ಪ್ರಕರಣ

ಹುಣಸೂರು ತಾಲೂಕು: 81 ಪಾಸಿಟಿವ್ 38 ಡಿಸ್‌ಚಾರ್ಜ್ 01 ಸಾವು 42 ಆ್ಯಕ್ಟೀವ್ ಪ್ರಕರಣ

ಕೆ ಆರ್ ನಗರ ತಾಲೂಕು: 66 ಪಾಸಿಟಿವ್ 32 ಡಿಸ್‌ಚಾರ್ಜ್ 02 ಸಾವು 32 ಆ್ಯಕ್ಟೀವ್ ಪ್ರಕರಣ

ಮೈಸೂರು ನಗರ: 3613 ಪಾಸಿಟಿವ್ 1171 ಡಿಸ್‌ಚಾರ್ಜ್ 127 ಸಾವು 2315 ಆ್ಯಕ್ಟೀವ್ ಪ್ರಕರಣ

ಮೈಸೂರು ತಾಲೂಕು: 88 ಪಾಸಿಟಿವ್ 39 ಡಿಸ್‌ಚಾರ್ಜ್ 02 ಸಾವು 47 ಆ್ಯಕ್ಟೀವ್ ಪ್ರಕರಣ

ನಂಜನಗೂಡು ತಾಲೂಕು: 164 ಪಾಸಿಟಿವ್ 123 ಡಿಸ್‌ಚಾರ್ಜ್ 04 ಸಾವು 37 ಆ್ಯಕ್ಟೀವ್ ಪ್ರಕರಣ

ನಂಜನಗೂಡು ಗ್ರಾಮಾಂತರ: 11 ಪಾಸಿಟಿವ್ 11 ಡಿಸ್‌ಚಾರ್ಜ್

 ಪಿರಿಯಾಪಟ್ಟಣ ತಾಲೂಕು: 18 ಪಾಸಿಟಿವ್ 08 ಡಿಸ್‌ಚಾರ್ಜ್ 10 ಆ್ಯಕ್ಟೀವ್ ಪ್ರಕರಣ

ಟಿ ನರಸೀಪುರ ತಾಲೂಕು: 115 ಪಾಸಿಟಿವ್ 59 ಡಿಸ್‌ಚಾರ್ಜ್ 06 ಸಾವು 50 ಆ್ಯಕ್ಟೀವ್ ಪ್ರಕರಣ

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?