NEWSಉದ್ಯೋಗದೇಶ-ವಿದೇಶನಮ್ಮರಾಜ್ಯಶಿಕ್ಷಣ-

ಯುಪಿಎಸ್ಸಿ ರಾಜ್ಯಕ್ಕೆ ಚಿಕ್ಕಮಗಳೂರು ಜಿಲ್ಲೆಯ ಯಶಸ್ವಿನಿ ಟಾಪ್‌

ರಾಜ್ಯದ ವಿನೋದ್ ಪಾಟೀಲ್ ಎರಡನೇ, ಕೀರ್ತನಾಗೆ ಮೂರನೇ ಸ್ಥಾನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಯುಪಿಎಸ್ಸಿ 2019ನೇ ಸಾಲಿನಲ್ಲಿ ನಡೆಸಿದ ದೇಶದ ಅತ್ಯುನ್ನತ ನಾಗರಿಕ ಸೇವೆಗಳಿಗಾಗಿನ ನೇಮಕಾತಿ ಪರೀಕ್ಷೆಯಲ್ಲಿ ಪ್ರದೀಪ್​​ ಸಿಂಗ್ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದರೆ ಬಿ.ಯಶಸ್ವಿನಿ  ಕರ್ನಾಟಕದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಬಿ.ಯಶಸ್ವಿನಿ 71ನೇ ರ‍್ಯಾಂಕ್‌ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಇನ್ನು ಎಚ್. ವಿನೋದ್ ಪಾಟೀಲ್ (132) ಹಾಗೂ ಎಚ್.ಎಸ್.ಕೀರ್ತನಾ(167) ಕ್ರಮವಾಗಿ ರಾಜ್ಯಕ್ಕೆ ಎರಡನೇ ಹಾಗೂ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಸೇರಿ ರಾಜ್ಯದ ಒಟ್ಟು 40 ಮಂದಿ ಆಯ್ಕೆಯಾಗಿದ್ದಾರೆ.

ಬಿ.ಯಶಸ್ವಿನಿ 71
ಎಚ್. ವಿನೋದ್ ಪಾಟೀಲ್ 132
ಎಚ್.ಎಸ್.ಕೀರ್ತನಾ 167
ಎಸ್. ಸಚಿನ್ ಹಿರೇಮಠ 213
ಹೇಮಾ ನಾಯಕ್ 225
ಎಂ.ಜೆ.ಅಭಿಷೇಕ್ ಗೌಡ 278
ಬಿ. ಕೃತಿ 297
ವೆಂಕಟ ಕೃಷ್ಣ 336
ಎಚ್.ಎನ್. ಮಿಥುನ್ 359
ವೆಂಕಟರಾಮನ್ ಕಾವಡಿಕೆರೆ 364
ಎಚ್.ಆರ್.ಕೌಶಿಕ್ 380
ಬಿ.ಆರ್.ವರುಣ್ 395
ಆರ್. ಮಂಜುನಾಥ್ 406
ಬಿ.ಸಿ.ಹರೀಶ್ 409
ಜಗದೀಶ್ ಅಡಹಳ್ಳಿ 440
ಬಿ.ಸಿ. ವಿವೇಕ್ 444
ಆನಂದ್ ಕಲಾದಗಿ 446
ಮೊಹಮ್ಮದ್ ನದಿಮುದ್ದಿನ್ 461
ಕೆ.ಟಿ. ಮೇಘನಾ 465
ಸೈಯದ್ ಜಾಹಿದ್ ಅಲಿ 476
ಎನ್. ವಿವೇಕ್ ರೆಡ್ಡಿ 498
ಕಮ್ಮಾರುದ್ದಿನಿ  511
ವರುಣ್ ಕೆ. ಗೌಡ 528
ಪ್ರಫುಲ್ ದೇಸಾಯಿ 532
ಎನ್. ರಾಘವೇಂದ್ರ 536
ಕೆ.ಆರ್.ಭರತ್ 545
ಪೃಥ್ವಿ ಎಸ್. ಹುಲ್ಲತ್ತಿ 582
ಆರ್. ಸುಹಾಸ್ 583
ಅಭಿಲಾಶ್ ಶಶಿಕಾಂತ್ ಬಡ್ಡೂರ್ 591
ಎಚ್.ಜಿ. ದರ್ಶನ್ ಕುಮಾರ್ 594
ಸವಿತಾ ಗೊತ್ಯಾಲ್ 626
ಪ್ರಜ್ವಲ್ 636
ರಮೇಶ್ 646
ಗಜಾನನ ಬಾಲರ 663
ಪ್ರಿಯಾಂಕ ಕಾಂಬ್ಳಿ 670
ಎ.ಎಂ. ಚೈತ್ರಾ 713
ಜಿ.ಎಸ್. ಚಂದನ್ 777
ಎ.ಪಿ.ಮಂಜೇಶ್ ಕುಮಾರ್ 800

1 Comment

Leave a Reply

error: Content is protected !!
LATEST
ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ