ನ್ಯಾಯಾಧೀಶರು ಹಿಂದಿನ ಮೊಘಲರಂತೆ ವರ್ತಿಸುವುದು ಸಲ್ಲ: ಹೈ ಕೋರ್ಟ್ ವಿಭಾಗೀಯ ಪೀಠ ಖಡಕ್ ಸೂಚನೆ
ಬೆಂಗಳೂರು: ನ್ಯಾಯಾಧೀಶರು ಹಿಂದಿನ ಕಾಲದ ಮೊಘಲರಂತೆ ವರ್ತಿಸದೆ ಕಾನೂನಿನಡಿಯೇ ಕೆಲಸ ಮಾಡಬೇಕು ಎಂದು ಕರ್ನಾಟಕ ಉಚ್ಚನ್ಯಾಯಾಲಯದ ವಿಭಾಗೀಯ ಪೀಠ ಖಡಕ್ ಸೂಚನೆ ನೀಡಿದೆ. ಕಾನೂನಿನಡಿ 12 ವರ್ಷ ಮಾತ್ರ ಅಂಗಡಿ ಗುತ್ತಿಗೆ ನವೀಕರಿಸಲು ಅವಕಾಶವಿದೆ. ಆದರೆ, ಅದನ್ನು 20 ವರ್ಷಗಳವರೆಗೆ ವಿಸ್ತರಿಸಲು ನಿರ್ಧರಿಸಿರುವುದು ಕಾನೂನು ಬಾಹಿರ ಎಂದು ಅಭಿಪ್ರಾಯಪಟ್ಟ ದ್ವಿಸದಸ್ಯ ನ್ಯಾಯಪೀಠ ಏಕ ಸದಸ್ಯ ನ್ಯಾಯಪೀಠದ...