ಕೆ.ಆರ್.ಪೇಟೆ: ಕಕ್ಷಿದಾರರಿಗೆ ಶೀಘ್ರ ನ್ಯಾಯದಾನ ನೀಡಲು ವಕೀಲರು ಕೈಜೋಡಿಸಿ ಪ್ರಧಾನ ನ್ಯಾಯಾಧೀಶೆ ಕೃಪಾ ಸಲಹೆ
ಕೆ.ಆರ್.ಪೇಟೆ: ಕಕ್ಷಿದಾರರಿಗೆ ಶೀಘ್ರವಾಗಿ ನ್ಯಾಯದಾನ ನೀಡಲು ವಕೀಲರು ನ್ಯಾಯಾಂಗ ವ್ಯವಸ್ಥೆಯೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂದು ನೂತನ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೃಪಾ ಸಲಹೆ ನೀಡಿದರು. ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಸ್ವಾಗತ ನೂತನ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ನ್ಯಾಯಾಧಿಕರಣದ ರಥವನ್ನು ಮುನ್ನಡೆಸಲು ವಕೀಲರು ಸಹಕಾರ ನೀಡಬೇಕು. ಅದರಂತೆ ತಮ್ಮ ಕಕ್ಷಿದಾರರಿಗೆ ಶೀಘ್ರವಾಗಿ ನ್ಯಾಯದಾನ...