Videos

NEWSVideosನಮ್ಮಜಿಲ್ಲೆಸಂಸ್ಕೃತಿ

ವೈಭವದಿಂದ ನೆರವೇರಿದ ಬೀಡನಹಳ್ಳಿ ಶ್ರೀ ನಂದಿ ಬಸವೇಶ್ವರ ಸ್ವಾಮಿ ಕೊಂಡೋತ್ಸವ

ಬನ್ನೂರು: ಕಾವೇರಿ ನದಿ ಬಂಡೆಯ ಮೇಲೆ ನೆಲೆಸಿರುವ ಬೀಡನಹಳ್ಳಿ ಗ್ರಾಮದ ಧರ್ಮಕ್ಷೇತ್ರ  ಶ್ರೀ ನಂದಿಬಸವೇಶ್ವರ ಸ್ವಾಮಿಯ 14ನೇ ಕೊಂಡ ಮಹೋತ್ಸವ ಸೋಮವಾರ ಫೆ.23ರ ಮುಂಜಾನೆ 6ರಿಂದ 6.45ರವರೆಗೆ...

read more
NEWSVideosನಮ್ಮಜಿಲ್ಲೆನಮ್ಮರಾಜ್ಯ

KSRTC: ಬೆಂಗಳೂರು ಚಲೋ- ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿರುವ ನೌಕರರು ಬಸ್‌ ನಿಲ್ಲಿಸಲು ಚಿಂತನೆ

ಬೆಂಗಳೂರು: 2020ರ ಜನವರಿ 1ರಿಂದ -2023ರ ಫೆ.28ರವರೆಗಿನ 38 ತಿಂಗಳ ಹಿಂಬಾಕಿ ಸೇರಿದಂತೆ ಒಟ್ಟಾರೆ 63 ತಿಂಗಳ ವೇತನ ಹಿಂಬಾಕಿಗೆ ಆಗ್ರಹಿಸುವ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ...

read more
NEWSVideosಮೈಸೂರುಸಂಸ್ಕೃತಿ

ಬೀಡನಹಳ್ಳಿ: ಏಳೂರಲ್ಲಿ ಏಕಕಾಲಕ್ಕೆ ಅದ್ದೂರಿಯಾಗಿ ಜರುಗಿದ ಮಾರಿಹಬ್ಬ, ತಂಬಿಟ್ಟಿನಾರತಿ ಬೆಳಗಿದ ಹೆಂಗಳೆಯರು

ಬನ್ನೂರು: ಪ್ರತಿ ವರ್ಷ ಬೀಡನಹಳ್ಳಿ ಸೇರಿದಂತೆ ಏಕಕಾಲಕ್ಕೆ ನಡೆಯುವ ಏಳೂರಿನ ಮಾರಿಹಬ್ಬ ಮಂಗಳವಾರ (ಫೆ.10) ಮತ್ತು ಬುಧವಾರ (ಫೆ.11) ಆಯಾಯ ಗ್ರಾಮಗಳಲ್ಲಿ ವಿಜೃಂಭಣೆಯಿಂದ ನೆರವೇರಿತು. ಮೈಸೂರು ಜಿಲ್ಲೆ...

read more
NEWSVideosನಮ್ಮರಾಜ್ಯ

KSRTC ನೌಕರರ ಸಮಸ್ತ ಸಂಘಟನೆಗಳು ಒಂದಾಗಿ ಹೋರಾಟಕ್ಕೆ ದುಮುಕುವ ಕಾಲ ಸನ್ನಿಹಿತ: ಸಿಎಂ ನಿರಂಕುಶ ಪ್ರಭುತ್ವಕ್ಕೆ ಬೀಳಲಿದೆ ಅಂಕುಶ!- ಗುಡುಗಿದ ಶರ್ಮಾಜಿ

ಸಾರಿಗೆ ನೌಕರರ ಒಕ್ಕೂಟ ಹಾಗೂ ಜಂಟಿ ಕ್ರಿಯಾ ಸಮಿತಿ  ಒಂದಾಗಿ ಹೋರಾಟ ಮಾಡಲು ಶರ್ಮಾಜಿ ನೇತೃತ್ವ ಈ ಜನವರಿ ಕೊನೆ ವಾರದಲ್ಲಿ ಆಗಬಹುದು ಸಾರಿಗೆ ನೌಕರರ ಬೃಹತ್‌...

read more
NEWSVideosನಮ್ಮರಾಜ್ಯ

ಸಾರಿಗೆ ನೌಕರರಿಗಾಗಿ ಒಗ್ಗಟ್ಟಾಗಬೇಕು- ಅದನ್ನು ಬಿಟ್ಟು ನೌಕರರ ದಾರಿ ತಪ್ಪಿಸಬೇಡಿ- ಕಂಡಕ್ಟರ್‌ ಜಯಂತ್‌ ಮರ್ಗಿ ಮನವಿ

ಬೆಂಗಳೂರು: ಸರ್ಕಾರಿ ನೌಕರರು ವೇತನ ಹೆಚ್ಚಳ ಸಂಬಂಧ ಹೋರಾಟ ಮಾಡಿ ವರ್ಗಾವಣೆ, ಅಮಾನತು ಮತ್ತು ವಜಾ ಹಾಗೂ ಪೊಲೀಸ್‌ ಕೇಸ್‌ ಹಾಕಿಸಿಕೊಂಡಿರುವುದು ಇತಿಹಾಸದಲ್ಲೇ ಇಲ್ಲ. ಆದರೆ ಹೋರಾಟದ...

read more
CRIMENEWSVideosನಮ್ಮರಾಜ್ಯ

KSRTC ಚಾಮರಾಜನಗರ ಡಿಸಿ ಭ್ರಷ್ಟಾಚಾರ: ಬಯಲಿಗೆಳೆದ KRS ಪಕ್ಷ- ಅಮಾನತು ಮಾಡದಿದ್ದರೆ ಸನ್ಮಾನ ಮಾಡುವ ಎಚ್ಚರಿಕೆ

ಮಧ್ಯವರ್ತಿ ಕಚೇರಿ ಸಿಬ್ಬಂದಿಗಳ  ಜತೆಗೂಡಿ ಕರ್ತವ್ಯ ಲೋಪ ಎಸಗಿ, ನಕಲಿ ದಾಖಲೆ ಸೃಷ್ಟಿಸಿ ಭ್ರಷ್ಟಾಚಾರ ಎಸಗಿರುವುದು ಮತ್ತು ಸಾರಿಗೆ ಸಂಸ್ಥೆಗೆ ನಷ್ಟವುಂಟು ಮಾಡಿರುವುದು  ಇಲಾಖಾ ವಿಚಾರಣೆಯಲ್ಲಿ  ದೃಢಪಟ್ಟಿದೆ....

read more
error: Content is protected !!
Latest news
KSRTC ಕಚೇರಿಯಲ್ಲಿ ಡ್ಯೂಟಿ ಮಾಡುವ ಮಹಿಳಾ ನೌಕರರಿಗೆ ಹೆರಿಗೆ ರಜೆ ನಿಯಮ ಬದಲಿಸಿ ಎಂಡಿ ಆದೇಶ- ಇಂದಿನಿಂದಲೇ ಜಾರಿ ಕಿರುಗಾವಲು: ಪತ್ನಿ ಮುಂದೆ ಶ್ರೀಮಂತ ಎಂದು ತೋರಿಸಿಕೊಳ್ಳಲು ಸರಗಳ್ಳತನ- ಈತ ಸೇರಿ ನಾಲ್ವರ ಬಂಧನ ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಪರಿಣಾಮ: KSRTC ಬಸ್‌ ಟಿಕೆಟ್‌ ದರ ಹೆಚ್ಚಳ ಸಾಧ್ಯತೆ ! ಕಾರ್ಮಿಕರ ಕನಿಷ್ಠ ವೇತನ ತಿಂಗಳಿಗೆ 36 ಸಾವಿರ ರೂ. ಹೆಚ್ಚಿಸಲು ಆಗ್ರಹಿಸಿ ಮೇ 30ರಂದು ಸಿಐಟಿಯು ಪ್ರತಿಭಟನೆ ಶಂಕಿತ ಎಬೋಲಾ ನೆಗಿಟಿವ್ ಆತಂಕಪಡುವ ಅಗತ್ಯವಿಲ್ಲ: ಸಚಿವ ದಿನೇಶ್ ಗುಂಡೂರಾವ್ ರಾಜ್ಯ ರಾಜಕೀಯ ವಿದ್ಯಮಾನ ಕುರಿತು ನಾಳೆ ಮಾತನಾಡುತ್ತೇನೆ: ಸಿಎಂ ಒಂದ್ಸಾಲ್‌ ಹೇಳಿಕೆ ಸಿದ್ದೂಜಿ ನೀವು ಇಲ್ಲಿಗೆ ಬಂದುಬಿಡಿ: ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಗೆ ರೋಚಕ ತಿರುವು! ಬೆಂಗಳೂರಿನಲ್ಲಿ ಅಬ್ಬರಿಸಿದ ವರುಣ, ನಮ್ಮ ಮೆಟ್ರೋ ಹಳಿ ಮೇಲೆ ಬಿದ್ದ ಮರದ ಕೊಂಬೆ, ಪ್ರಯಾಣಿಕರ ಪರದಾಟ KSRTC ನೌಕರ ಕೇಶವಮೂರ್ತಿ ಹೃದಯಾಘಾತದಿಂದ ನಿಧನ ರೈತರ ನಿರ್ಲಕ್ಷ್ಯ ಮಾಡಿದರೆ ಬೀದಿಗಿಳಿದು ಹೋರಾಟ: ಕೇಂದ್ರ-ರಾಜ್ಯ. ಸರ್ಕಾರಗಳಿಗೆ ಕುರುಬೂರು ಶಾಂತಕುಮಾರ್ ಎಚ್ಚರಿಕೆ