NEWSನಮ್ಮರಾಜ್ಯಶಿಕ್ಷಣ-

ಅ. 24 ರಂದು ನಾಗರಿಕ ಪೊಲೀಸ್ ಕಾನ್ಸ್‌ಟೆಬಲ್ ನೇಮಕಾತಿ ಲಿಖಿತ ಪರೀಕ್ಷೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ನಾಗರಿಕ ಪೊಲೀಸ್ ಕಾನ್ಸ್‌ಟೆಬಲ್(ಪುರುಷ ಮತ್ತು ಮಹಿಳಾ) ಹುದ್ದೆಯ ನೇಮಕಾತಿಯ ಲಿಖಿತ ಪರೀಕ್ಷೆ ಇದೇ ಅಕ್ಟೋಬರ್ 24 ರಂದು ಭಾನುವಾರ ಮಧ್ಯಾಹ್ನ 12 ರಿಂದ 1-30ರವರೆಗೆ ಜಿಲ್ಲೆಯ 25 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳ ವಿವರ: ಹಾವೇರಿ ನಗರದ ಲಯನ್ಸ್ ಇಂಗ್ಲಿಷ್ ಮೀಡಿಮ್ ಸೂಲ್ಕ್ (ಬಸವೇಶ್ವರ ನಗರ), ಕೆಎಲ್‍ಇ ಗುದ್ಲಪ್ಪ ಹಳಿಕೇರಿ ಕಾಲೇಜು, ಸರ್.ಎಂ.ವಿಶ್ವೇಶ್ವರಯ್ಯ ಇಂಗ್ಲೀಷ್ ಮೀಡಿಮ್ ಸ್ಕೂಲ್, (ಬಸವೇಶ್ವರ ನಗರದ ಸಿ ಬಾಕ್ಲ್).

ಸರ್ಕಾರಿ ಪಿಯು ಕಾಲೇಜು(ಶ್ರೀಸಾಯಿಚಂದ್ರ ಗುರುಕುಲ ಶಾಲೆ ಹಿಂಬದಿ), ಎಸ್‍ಜೆಎಮ್ ಪಿಯು ಕಾಲೇಜು(ಮಾಗಾವಿ ಟಾಕೀಸ್ ಹತ್ತಿರ), ಎಸ್‍ಎಮ್‍ಎಸ್ ಹೆಣ್ಣುಮಕ್ಕಳ ಹೈಸ್ಕೂಲ್, ಬಸವೇಶ್ವರ ಬಿ.ಎಡ್ ಕಾಲೇಜು, ಶ್ರೀ ರಾಚೋಟೇಶ್ವರ ಪಿಯು ಕಾಮರ್ಸ್ ಕಾಲೇಜು(ಗುತ್ತಲ ರೋಡ್).

ಶ್ರೀ ಹುಕ್ಕೇರಿಮಠ ಶಿವ ಬಸವೇಶ್ವರ ಹೈಸ್ಕೂಲ್, ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಕಾಲೇಜು, ಕೆಎಲ್‍ಇ ಸಿ.ಬಿ ಪಾಲಿಟ್ನೇಕಿಕಲ್ ಕಾಲೇಜು, ಇಜಾರಿಲಕಮಾಪೂರ ಟಿ.ಎಮ್.ಎ.ಇ ದೈಹಿಕ ಶಿಕ್ಷಣ (ಬಿ.ಪಿ.ಎಡ್) ಕಾಲೇಜು, ಸರ್ಕಾರಿ ಹೆಣ್ಣುಮಕ್ಕಳ ಪಿಯು ಕಾಲೇಜು, ಸೇಂಟ್ ಆನ್ಸ್ ಪ್ರಾಥಮಿಕ ಹಾಗೂ ಮಾಧ್ಯಮಿಕ ಸ್ಕೂಲ್(ಹಾನಗಲ್ ರಸ್ತೆ).

ಆದರ್ಶ ಪ್ರೈವೇಟ್ ಐಟಿಐ ಕಾಲೇಜು(ಅಗ್ನಿಶಾಮಕ ಠಾಣೆ ಹತ್ತಿರ), ಎಮ್‍ಆರ್‍ಎಮ್ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ(ಶಿವಾಜಿ ನಗರದ 4ನೇ ಕ್ರಾಸ್), ಮುನ್ಸಿಪಲ್ ಹೈಸ್ಕೂಲ್(ಜೆ.ಎಚ್.ಪಟೇಲ್ ಸರ್ಕಲ್), ಚನ್ನಬಸಪ್ಪ ಮಾಗಾವಿ ಹೈಸ್ಕೂಲ್ (ಅಶ್ವಿನಿ ನಗರ).

ರಾಣೇಬೆನ್ನೂರಿನ ರೋಟರಿ ಇಂಗ್ಲೀಷ್ ಮೀಡಿಮ್ ಹೈಸ್ಕೂಲ್, ಬಿಎಜೆಎಸ್‍ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು(ಹಲಗೇರಿ ರೋಡ್), ಶ್ರೀ ತರಳಬಾಳು ಜಗದ್ಗುರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು.

ನ್ಯಾಷನಲ್ ಪಬ್ಲಿಕ್ ಶಾಲೆ(ಹುಣಿಸಿಕಟ್ಟಿ ರಸ್ತೆ) ಸರ್ಕಾರಿ ಪಿಯು ಕಾಲೇಜು (ಮಾರುತಿ ನಗರ), ಗುಪ್ತಾ ಪದವಿ ಪೂರ್ವ ಮಹಾವಿದ್ಯಾಲಯ (ಹೊಸನಗರ), ಆರ್‍ಟಿಇಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ