ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯ 7 ಸುತ್ತಿನ ಎಣಿಕೆ ಕಾರ್ಯ ಮುಗಿದಿದ್ದು ಬಿಜೆಪಿ ಅಭ್ಯರ್ಥಿ ಮುನುರತ್ನ ಮುನ್ನಡೆ ಸಾಧಿಸಿದ್ದು ಬಹುತೇಕ ಗೆಲುವಿನತ್ತ ದಾಪುಗಾಲು ಹಾಕಿದ್ದಾರೆ.
ಮೊದಲನೇ ಸುತ್ತು:
ಕುಸುಮಾ.ಹೆಚ್(ಕಾಂಗ್ರೆಸ್): 2,915
ವಿ.ಕೃಷ್ಣಮೂರ್ತಿ(ಜೆ.ಡಿ.ಎಸ್): 136
ಮುನಿರತ್ನ(ಬಿ.ಜೆ.ಪಿ): 6,164
ಮುನ್ನಡೆ: 3,249 ಮತಗಳು
ಎರಡನೇ ಸುತ್ತು:
ಕುಸುಮಾ.ಹೆಚ್(ಕಾಂಗ್ರೆಸ್): 5,903 ಮತ
ವಿ.ಕೃಷ್ಣಮೂರ್ತಿ(ಜೆ.ಡಿ.ಎಸ್): 419 ಮತ
ಮುನಿರತ್ನ(ಬಿ.ಜೆ.ಪಿ): 11,675 ಮತ
ಮುನ್ನಡೆ: 5,772
ಮೂರನೇ ಸುತ್ತು:
ಕುಸುಮಾ.ಹೆಚ್(ಕಾಂಗ್ರೆಸ್): 8,666 ಮತ
ವಿ.ಕೃಷ್ಣಮೂರ್ತಿ(ಜೆ.ಡಿ.ಎಸ್): 619 ಮತ
ಮುನಿರತ್ನ(ಬಿ.ಜೆ.ಪಿ): 16,575 ಮತ
ನೋಟಾ: 279 ಮತ
ಮುನ್ನಡೆ: 7,909 ಮತ
ನಾಲ್ಕನೇ ಸುತ್ತು:
ಕುಸುಮಾ.ಹೆಚ್(ಕಾಂಗ್ರೆಸ್): 11,121 ಮತ
ವಿ.ಕೃಷ್ಣಮೂರ್ತಿ(ಜೆ.ಡಿ.ಎಸ್): 728 ಮತ
ಮುನಿರತ್ನ(ಬಿ.ಜೆ.ಪಿ): 22,845 ಮತ
ನೋಟಾ: 350 ಮತ
ಮುನ್ನಡೆ: 11,724 ಮತ
ಐದನೇ ಸುತ್ತು:
ಕುಸುಮಾ.ಹೆಚ್(ಕಾಂಗ್ರೆಸ್): 13,943 ಮತ
ವಿ.ಕೃಷ್ಣಮೂರ್ತಿ(ಜೆ.ಡಿ.ಎಸ್): 829 ಮತ
ಮುನಿರತ್ನ(ಬಿ.ಜೆ.ಪಿ): 28,867 ಮತ
ನೋಟಾ: 432 ಮತ
ಮುನ್ನಡೆ: 14,924 ಮತ
ಆರನೇ ಸುತ್ತು:
ಕುಸುಮಾ.ಹೆಚ್(ಕಾಂಗ್ರೆಸ್): 16,513 ಮತ
ವಿ.ಕೃಷ್ಣಮೂರ್ತಿ(ಜೆ.ಡಿ.ಎಸ್): 1,288 ಮತ
ಮುನಿರತ್ನ(ಬಿ.ಜೆ.ಪಿ): 34,189 ಮತ
ನೋಟಾ: 510 ಮತ
ಮುನ್ನಡೆ: 17,676 ಮತ
ಏಳನೇ ಸುತ್ತು:
ಕುಸುಮಾ.ಹೆಚ್(ಕಾಂಗ್ರೆಸ್): 19,315 ಮತ
ವಿ.ಕೃಷ್ಣಮೂರ್ತಿ(ಜೆ.ಡಿ.ಎಸ್): 1,572 ಮತ
ಮುನಿರತ್ನ(ಬಿ.ಜೆ.ಪಿ): 39,087 ಮತ
ನೋಟಾ: 590 ಮತ
ಮುನ್ನಡೆ: 19,772 ಮತ
ಎಂಟನೇ ಸುತ್ತು:
ಕುಸುಮಾ.ಹೆಚ್(ಕಾಂಗ್ರೆಸ್): 22,125 ಮತ
ವಿ.ಕೃಷ್ಣಮೂರ್ತಿ(ಜೆ.ಡಿ.ಎಸ್): 1,711 ಮತ
ಮುನಿರತ್ನ(ಬಿ.ಜೆ.ಪಿ): 44,802 ಮತ
ನೋಟಾ: 663 ಮತ
ಮುನ್ನಡೆ: 22,677 ಮತ
ಒಂಭತ್ತನೇ ಸುತ್ತು:
ಕುಸುಮಾ.ಹೆಚ್(ಕಾಂಗ್ರೆಸ್): 25,161 ಮತ
ವಿ.ಕೃಷ್ಣಮೂರ್ತಿ(ಜೆ.ಡಿ.ಎಸ್): 1,862 ಮತ
ಮುನಿರತ್ನ(ಬಿ.ಜೆ.ಪಿ): 50,387 ಮತ
ನೋಟಾ: 766 ಮತ
ಮುನ್ನಡೆ: 25,226 ಮತ
ಹತ್ತನೇ ಸುತ್ತು:
ಕುಸುಮಾ.ಹೆಚ್(ಕಾಂಗ್ರೆಸ್): 27,923 ಮತ
ವಿ.ಕೃಷ್ಣಮೂರ್ತಿ(ಜೆ.ಡಿ.ಎಸ್): 2256 ಮತ
ಮುನಿರತ್ನ(ಬಿ.ಜೆ.ಪಿ): 55103 ಮತ
ನೋಟಾ: 826 ಮತ
ಮುನ್ನಡೆ: 27,180 ಮತ
ಹನ್ನೊಂದನೇ ಸುತ್ತು:
ಕುಸುಮಾ.ಹೆಚ್(ಕಾಂಗ್ರೆಸ್): 30,906 ಮತ
ವಿ.ಕೃಷ್ಣಮೂರ್ತಿ(ಜೆ.ಡಿ.ಎಸ್): 2,637 ಮತ
ಮುನಿರತ್ನ(ಬಿ.ಜೆ.ಪಿ): 60,519 ಮತ
ನೋಟಾ: 885 ಮತ
ಮುನ್ನಡೆ: 29,613 ಮತ