Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯವಿಡಿಯೋ

SBI ಬ್ಯಾಂಕ್‌ನಲ್ಲಿ ಸೇವಿಂಗ್‌ ಅಕೌಂಟ್ ಅಥವಾ ಸ್ಯಾಲರಿ ಅಕೌಂಟ್ ಇದ್ದರೆ ಒಂದು ಕೋಟಿ ರೂ.ವರೆಗೂ ಫ್ರೀ ಸೌಲಭ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ದೇಶದ ಪ್ರತಿಯೊಬ್ಬರು ಈಗ ಒಂದಲ್ಲ ಒಂದು ಕಾರಣಕ್ಕೆ ಬ್ಯಾಂಕ್‌ ಅಕೌಂಟ್‌ ತೆರೆದಿರುತ್ತಾರೆ. ಆ ರೀತಿ ತೆರೆದು ಅದರಲ್ಲಿ ಹಣವಿದ್ರೆ ನೀವು ಉಚಿತವಾಗಿ ಕೋಟಿ ರೂ.ಗಳ ವರೆಗೂ ಸೌಲಭ್ಯ ಪಡೆದುಕೊಳ್ಳಬಹುದು.

ಹೌದು ನೀವು ಸರ್ಕಾರಿ ಉದ್ಯೋಗದಲ್ಲೂ ಅಥವಾ ಖಾಸಗಿ ಕಂಪನಿಯಲ್ಲಿ ಕಾಯಂ ಉದ್ಯೋಗಿ ಆಗಿದ್ದು ನಿಮಗೆ 1 ಲಕ್ಷ ರೂಪಾಯಿ ವರೆಗೂ ವೇತನ ಬರುತ್ತಿದ್ದು ಅದು ಬ್ಯಾಂಕ್‌ ಖಾತೆಗೆ ಜಮೆ ಆಗುತ್ತಿದ್ದರೆ ಆ ಬ್ಯಾಂಕ್‌ನಿಂದ ನಿಮಗೆ ಅಪಘಾತ ವಿಮೆ 1 ಕೋಟಿ ರೂ. ಸಿಗುತ್ತದೆ.

ಇನ್ನು ಇದು ಬರಿ 1 ಲಕ್ಷ ರೂಪಾಯಿ ವೇತನ ಪಡೆಯುವವರಿಗಷ್ಟೇ ಅಲ್ಲ ನೀವು ಸರ್ಕಾರದ ಅಥವಾ ನಿಮಗ ಮಂಡಳಿಗಳ ಇಲ್ಲ ಖಾಸಗಿ ಕಂಪನಿಗಳಲ್ಲಿ ಕಾಯಂ ಉದ್ಯೋಗಿ ಆಗಿದ್ದು ನಿಮ್ಮ ಬ್ಯಾಂಕ್‌ ಅಕೌಂಟ್‌ ಅದು ಸ್ಯಾಲರಿ ಅಕೌಂಟ್ ಆಗಿದ್ದರೆ ಸಾಕು ಈ ಕೋಟಿ ರೂಪಾಯಿ ಸೌಲಭ್ಯದ ಜತೆಗೆ ಇನ್ನೂ ಹತ್ತಾರು ಸೌಲಭ್ಯಗಳು ಉಚಿತವಾಗಿ ಸಿಗುತ್ತವೆ.

ಇನ್ನು ನಾವು ಯಾವುದೇ ಕೆಲಸದಲ್ಲಿ ಇಲ್ಲ ಆದರೆ ನಾನು ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಅಂದರೆ ಸೇವಿಂಗ್ಸ್‌ ಅಕೌಂಟ್‌ ಹೊಂದಿದ್ದೇನೆ ಎಂದರೆ ನಿಮಗೂ ಕೂಡ ಲಕ್ಷ ಲಕ್ಷ ರೂಪಾಯಿ ಸೌಲಭ್ಯಗಳು ಉಚಿತವಾಗಿ ಸಿಗಲಿವೆ. ಆದರೆ ನೀವು ನಿಮ್ಮ ಬ್ಯಾಂಕ್‌ ಖಾತೆಯಲ್ಲಿ ಇಣಂತಿಷ್ಟು ಹಣ ಇಟ್ಟಿರಲೇಬೇಕು ಎಂಬ ನಿಯಮವು ಇದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದು ನೀವು ಬಯಸಿದರೆ ನಿಮ್ಮ ಬ್ಯಾಂಕ್‌ ವ್ಯವಸ್ಥಾಪಕರನ್ನು ಭೇಟಿ ಮಾಡಿ ತಿಳಿದುಕೊಳ್ಳಬಹುದು. ಅಲ್ಲದೆ ಈ ಸೌಲಭ್ಯಗಳು ಹೇಗೆ ಸಿಗುತ್ತವೆ ಎಂಬುದನ್ನು ಇತರ ಬ್ಯಾಂಕ್‌ ಉದ್ಯೋಗಿಗಳಿಂದಲೂ ಮಾಹಿತಿ ಪಡೆಯಬಬುದಾಗಿದೆ.

Leave a Reply

error: Content is protected !!
LATEST
SBI ಬ್ಯಾಂಕ್‌ನಲ್ಲಿ ಸೇವಿಂಗ್‌ ಅಕೌಂಟ್ ಅಥವಾ ಸ್ಯಾಲರಿ ಅಕೌಂಟ್ ಇದ್ದರೆ ಒಂದು ಕೋಟಿ ರೂ.ವರೆಗೂ ಫ್ರೀ ಸೌಲಭ್ಯ NWKRTC: ನೌಕರರು LMS ತಂತ್ರಾಂಶದಲ್ಲಿ ಅನುಭವಿಸುತ್ತಿದ್ದ ಸಮಸ್ಯೆಗೆ ಮುಕ್ತಿ ಬಿಬಿಎಂಪಿಯಿಂದ ದೀರ್ಘಕಾಲದಿಂದ ಆಸ್ತಿ ತೆರಿಗೆ ಕಟ್ಟದವರ ಸ್ಥಿರ ಆಸ್ತಿಗಳ ಹರಾಜು: ಮುನೀಶ್ ಮೌದ್ಗಿಲ್ Kho Kho World Cup 2025: ತಿ.ನರಸೀಪುರದ ಚೈತ್ರಾ ನಾಡು, ದೇಶದ ಕೀರ್ತಿಯ ಮುಗಿಲೆತ್ತರಕ್ಕೆ ಹಾರಿಸಿದ ಅಪ್ಪಟ ಗ್ರಾಮೀಣ ಪ... ಜಗಜಿತ್ ದಲೈವಾಲ 53 ದಿನಗಳ ಉಪವಾಸ ಕೈ ಬಿಟ್ಟು ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ: ಕುರುಬೂರ್ ಶಾಂತಕುಮಾರ್ KSRTC ಬಸ್‌ ಬ್ರೇಕ್‌ ವೈಫಲ್ಯಗೊಂಡು ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ ಬೆಂಗಳೂರಿನಲ್ಲಿ ಶಾಲೆ ಕಲಿತ ಆ ದಿನಗಳ ಕನ್ನಡದಲ್ಲೇ ಬ್ಯಾಂಕಾಕ್‌ನಲ್ಲಿ ಮೆಲುಕುಹಾಕಿದ ಸೂಪರ್‌ಸ್ಟಾರ್‌ ರಜನಿಕಾಂತ್ KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಅಧಿಕಾರಿಗಳ ಎಚ್ಚರಿಕೆ