ಸಾರಿಗೆ ನೌಕರ ಗೋಳ
ಕಿವಿಗೊಟ್ಟ ಒಮ್ಮೆ ಕೆಳ
ನನ್ನ ಸಾಧನೆ ಅಂತ ಹೇಳತಿ ಬಾಳ
ಅದೆಂತ ಸಾಧನೆ ಮಾಡಿದಿ ಹೇಳ
ಸಾರಿಗೆ ನೌಕರ ಮುಸ್ಕರ ಮಾಡಿದಿ ಹಾಳ
ಮುಸ್ಕರ ಮುರಿಯಾಕ ದುಡ್ಡ ಎಲ್ಲಿ ತಂದಿದಿ ಹೇಳ
ಐದನೂರು ಕೊಟ್ಟು ನೌಕರನ ಕರಿಸಿದಿ ಬಾಳ
ಗಾಡಿ ಓಡಿಸಿ ನೌಕರನ ಮಾಡಿದಿ ಹಾಳ
ನೌಕರ ಮೇಲೆ ಕಾಳಜಿ ಇದ್ದಿದ್ದರೆ ನಿನಗೆ ಎರತಿತ್ತು ಮರ್ಯಾದೆ ಬಾಳ
ಇನ್ನು ಮುಂದ ತಟ್ಟತೈತಿ ನೌಕರರ ಶಾಪ ಬಾಳ
ಇನ್ನಾದರೂ ನೌಕರ ಕಷ್ಟ ಕೆಳ
ನೌಕರರು ರೊಚ್ಚಿಗೆ ಎದ್ದರೆ ಪಜೀತಿ ಆಗತಿ ಬಾಳ