ಬೆಂಗಳೂರು: ಯುಪಿಎಸ್ಸಿ 2019ನೇ ಸಾಲಿನಲ್ಲಿ ನಡೆಸಿದ ದೇಶದ ಅತ್ಯುನ್ನತ ನಾಗರಿಕ ಸೇವೆಗಳಿಗಾಗಿನ ನೇಮಕಾತಿ ಪರೀಕ್ಷೆಯಲ್ಲಿ ಪ್ರದೀಪ್ ಸಿಂಗ್ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದರೆ ಬಿ.ಯಶಸ್ವಿನಿ ಕರ್ನಾಟಕದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಬಿ.ಯಶಸ್ವಿನಿ 71ನೇ ರ‍್ಯಾಂಕ್ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಇನ್ನು ಎಚ್. ವಿನೋದ್ ಪಾಟೀಲ್ (132) ಹಾಗೂ ಎಚ್.ಎಸ್.ಕೀರ್ತನಾ(167) ಕ್ರಮವಾಗಿ ರಾಜ್ಯಕ್ಕೆ ಎರಡನೇ ಹಾಗೂ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಸೇರಿ ರಾಜ್ಯದ ಒಟ್ಟು 40 ಮಂದಿ ಆಯ್ಕೆಯಾಗಿದ್ದಾರೆ.
ಬಿ.ಯಶಸ್ವಿನಿ 71
ಎಚ್. ವಿನೋದ್ ಪಾಟೀಲ್ 132
ಎಚ್.ಎಸ್.ಕೀರ್ತನಾ 167
ಎಸ್. ಸಚಿನ್ ಹಿರೇಮಠ 213
ಹೇಮಾ ನಾಯಕ್ 225
ಎಂ.ಜೆ.ಅಭಿಷೇಕ್ ಗೌಡ 278
ಬಿ. ಕೃತಿ 297
ವೆಂಕಟ ಕೃಷ್ಣ 336
ಎಚ್.ಎನ್. ಮಿಥುನ್ 359
ವೆಂಕಟರಾಮನ್ ಕಾವಡಿಕೆರೆ 364
ಎಚ್.ಆರ್.ಕೌಶಿಕ್ 380
ಬಿ.ಆರ್.ವರುಣ್ 395
ಆರ್. ಮಂಜುನಾಥ್ 406
ಬಿ.ಸಿ.ಹರೀಶ್ 409
ಜಗದೀಶ್ ಅಡಹಳ್ಳಿ 440
ಬಿ.ಸಿ. ವಿವೇಕ್ 444
ಆನಂದ್ ಕಲಾದಗಿ 446
ಮೊಹಮ್ಮದ್ ನದಿಮುದ್ದಿನ್ 461
ಕೆ.ಟಿ. ಮೇಘನಾ 465
ಸೈಯದ್ ಜಾಹಿದ್ ಅಲಿ 476
ಎನ್. ವಿವೇಕ್ ರೆಡ್ಡಿ 498
ಕಮ್ಮಾರುದ್ದಿನಿ 511
ವರುಣ್ ಕೆ. ಗೌಡ 528
ಪ್ರಫುಲ್ ದೇಸಾಯಿ 532
ಎನ್. ರಾಘವೇಂದ್ರ 536
ಕೆ.ಆರ್.ಭರತ್ 545
ಪೃಥ್ವಿ ಎಸ್. ಹುಲ್ಲತ್ತಿ 582
ಆರ್. ಸುಹಾಸ್ 583
ಅಭಿಲಾಶ್ ಶಶಿಕಾಂತ್ ಬಡ್ಡೂರ್ 591
ಎಚ್.ಜಿ. ದರ್ಶನ್ ಕುಮಾರ್ 594
ಸವಿತಾ ಗೊತ್ಯಾಲ್ 626
ಪ್ರಜ್ವಲ್ 636
ರಮೇಶ್ 646
ಗಜಾನನ ಬಾಲರ 663
ಪ್ರಿಯಾಂಕ ಕಾಂಬ್ಳಿ 670
ಎ.ಎಂ. ಚೈತ್ರಾ 713
ಜಿ.ಎಸ್. ಚಂದನ್ 777
ಎ.ಪಿ.ಮಂಜೇಶ್ ಕುಮಾರ್ 800
Super igaladru karnatakadavaru hecchu hecchu mandi upsc bareyutiddare tumbha kushi