ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಡಿಸೆಂಬರ್ 22 ಮತ್ತು 27ರಂದು ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಹೀಗಾಗಿ ಮತದಾರ ಬರೆದಿರುವ ಅಭ್ಯರ್ಥಿಗಳ ಹಣೆಬರಹ ಇಂದು ಹೊರಬೀಳಲಿದೆ.
ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ತಾಲೂಕುಗಳಿಲ್ಲಿ ಇರುವ ಅಭ್ಯರ್ಥಿಗಳು, ಅವಿರೋಧ ಆಯ್ಕೆಯಾದವ ಪೂರ್ಣ ವಿವರ ಈ ಕೆಳಕಂಡಂತ್ತಿದೆ.
ಶಿವಮೊಗ್ಗ ಜಿಲ್ಲೆ
ಗ್ರಾ.ಪಂ.: 244, ಅಭ್ಯರ್ಥಿಗಳು: 6973 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧೆ, ಅವಿರೋಧ ಆಯ್ಕೆ: 155.
ಶಿವಮೊಗ್ಗ ತಾಲೂಕು
ಗ್ರಾ.ಪಂ: 40, ಸ್ಥಾನ: 457, ಅಭ್ಯರ್ಥಿಗಳು: 1374, ಅವಿರೋಧ ಆಯ್ಕೆ: 24.
ಭದ್ರಾವತಿ
ಗ್ರಾ.ಪಂ: 35, ಸ್ಥಾನ: 419,ಅಭ್ಯರ್ಥಿಗಳು: 1070, ಅವಿರೋಧ ಆಯ್ಕೆ: 44
ತೀರ್ಥಹಳ್ಳಿ
ಗ್ರಾ.ಪಂ: 38, ಸ್ಥಾನ: 336, ಅಭ್ಯರ್ಥಿಗಳು: 840, ಅವಿರೋಧ ಆಯ್ಕೆ: 14
ಸಾಗರ
ಗ್ರಾ.ಪಂ: 35, ಸ್ಥಾನ: 370, ಅಭ್ಯರ್ಥಿಗಳು: 1008, ಅವಿರೋಧ ಆಯ್ಕೆ: 30
ಶಿಕಾರಿಪುರ
ಗ್ರಾ.ಪಂ: 39, ಸ್ಥಾನ: 428, ಅಭ್ಯರ್ಥಿಗಳು: 1064, ಅವಿರೋಧ ಆಯ್ಕೆ: 20
ಸೊರಬ
ಗ್ರಾ.ಪಂ: 27,ಸ್ಥಾನ: 304, ಅಭ್ಯರ್ಥಿಗಳು: 829, ಅವಿರೋಧ ಆಯ್ಕೆ: 16.
ಹೊಸನಗರ
ಗ್ರಾ.ಪಂ: 30, ಸ್ಥಾನ: 395, ಅಭ್ಯರ್ಥಿಗಳು: 788, ಅವಿರೋಧ ಆಯ್ಕೆ: 7
ರಾಮನಗರ ಜಿಲ್ಲೆ ಗ್ರಾ.ಪಂ. ಮತ ಎಣಿಕೆ
ಒಟ್ಟು ಗ್ರಾ.ಪಂ.: 118, , ಕಾಂಗ್ರೆಸ್ ಬೆಂಬಲಿತ: 55, ಬಿಜೆಪಿ ಬೆಂಬಲಿತ: 12, ಜೆಡಿಎಸ್ ಬೆಂಬಲಿತ: 43,
ಚಿಕ್ಕಬಳ್ಳಾಪುರ ಜಿಲ್ಲೆ
ಗ್ರಾ.ಪಂ.: 152, ಸ್ಥಾನಗಳು: 2443, ಅವಿರೋಧ ಆಯ್ಕೆ: 113, ಒಟ್ಟು ಅಭ್ಯರ್ಥಿಗಳು: 6181
ಯಾದಗಿರಿ ಜಿಲ್ಲೆ ಗ್ರಾಪಂ ಮತ ಎಣಿಕೆ ವಿವರ
ಯಾದಗಿರಿ, ಕಾಂಗ್ರೆಸ್ ಬೆಂಬಲಿತ: 35, ಬಿಜೆಪಿ ಬೆಂಬಲಿತ: 50, ಜೆಡಿಎಸ್ ಬೆಂಬಲಿತ:, ಪಕ್ಷೇತರ: 14
ಶಹಾಪುರ
ಕಾಂಗ್ರೆಸ್ ಬೆಂಬಲಿತ: 70, ಬಿಜೆಪಿ ಬೆಂಬಲಿತ: 17, ಜೆಡಿಎಸ್ ಬೆಂಬಲಿತ:
ಸುರಪುರ
ಕಾಂಗ್ರೆಸ್ ಬೆಂಬಲಿತ: 19, ಬಿಜೆಪಿ ಬೆಂಬಲಿತ: 22, ಜೆಡಿಎಸ್ ಬೆಂಬಲಿತ: 17
ಹುಣಸಗಿ
ಕಾಂಗ್ರೆಸ್ ಬೆಂಬಲಿತ: 20,ಬಿಜೆಪಿ ಬೆಂಬಲಿತ:50, ಜೆಡಿಎಸ್ ಬೆಂಬಲಿತ: , ಪಕ್ಷೇತರ: 11
ವಡಗೇರಾ
ಕಾಂಗ್ರೆಸ್ ಬೆಂಬಲಿತ:16, ಬಿಜೆಪಿ ಬೆಂಬಲಿತ:18, ಪಕ್ಷೇತರ:6
ಗುರುಮಠಕಲ್
ಕಾಂಗ್ರೆಸ್ ಬೆಂಬಲಿತ:20, ಬಿಜೆಪಿ ಬೆಂಬಲಿತ:10, ಜೆಡಿಎಸ್ ಬೆಂಬಲಿತ:30, ಪಕ್ಷೇತರ:8
ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯಿತಿ ವಿವರ
ತಾಲೂಕು – ಕಲಬುರಗಿ
ಗ್ರಾ.ಪಂ: 28, ಸ್ಥಾನ: 523, ಅಭ್ಯರ್ಥಿಗಳು: 1519, ಅವಿರೋಧ ಆಯ್ಕೆ: 25, ಕಾಂಗ್ರೆಸ್ ಬೆಂಬಲಿತ: 10, ಬಿಜೆಪಿ ಬೆಂಬಲಿತ: 15,
ತಾಲೂಕು – ಆಳಂದ
ಗ್ರಾ.ಪಂ: 36, ಸ್ಥಾನ: 500, ಅಭ್ಯರ್ಥಿಗಳು: 1452, ಅವಿರೋಧ ಆಯ್ಕೆ: 40, ಕಾಂಗ್ರೆಸ್ ಬೆಂಬಲಿತ: 23, ಬಿಜೆಪಿ ಬೆಂಬಲಿತ: 17,
ತಾಲೂಕು – ಅಫಜಲಪುರ
ಗ್ರಾ.ಪಂ: 25, ಸ್ಥಾನ: 495, ಅಭ್ಯರ್ಥಿಗಳು: 1244, ಅವಿರೋಧ ಆಯ್ಕೆ: 37, ಕಾಂಗ್ರೆಸ್ ಬೆಂಬಲಿತ: 14, ಬಿಜೆಪಿ ಬೆಂಬಲಿತ: 23,
ತಾಲೂಕು – ಕಮಲಾಪುರ
ಗ್ರಾ.ಪಂ: 16, ಸ್ಥಾನ: 270, ಅಭ್ಯರ್ಥಿಗಳು: 520, ಅವಿರೋಧ ಆಯ್ಕೆ: 11, ಕಾಂಗ್ರೆಸ್ ಬೆಂಬಲಿತ: 4, ಬಿಜೆಪಿ ಬೆಂಬಲಿತ: 7,
ತಾಲೂಕು – ಕಾಳಗಿ
ಗ್ರಾ.ಪಂ: 14, ಸ್ಥಾನ: 239, ಅಭ್ಯರ್ಥಿಗಳು: 594, ಅವಿರೋಧ ಆಯ್ಕೆ: 17, ಕಾಂಗ್ರೆಸ್ ಬೆಂಬಲಿತ: 7, ಬಿಜೆಪಿ ಬೆಂಬಲಿತ: 10
ತಾಲೂಕು – ಶಹಬಾದ್
ಗ್ರಾ.ಪಂ: 4, ಸ್ಥಾನ: 90, ಅಭ್ಯರ್ಥಿಗಳು: 237, ಅವಿರೋಧ ಆಯ್ಕೆ: 11, ಕಾಂಗ್ರೆಸ್ ಬೆಂಬಲಿತ: 4, ಬಿಜೆಪಿ ಬೆಂಬಲಿತ: 7
ತಾಲೂಕು – ಯಡ್ರಾಮಿ
ಗ್ರಾ.ಪಂ: 15, ಸ್ಥಾನ: 295, ಅಭ್ಯರ್ಥಿಗಳು: 475, ಅವಿರೋಧ ಆಯ್ಕೆ: 53, ಕಾಂಗ್ರೆಸ್ ಬೆಂಬಲಿತ: 25, ಬಿಜೆಪಿ ಬೆಂಬಲಿತ: 28, ಪಕ್ಷೇತರ: 02
ತಾಲೂಕು – ಜೇವರ್ಗಿ
ಗ್ರಾ.ಪಂ: 23, ಸ್ಥಾನ: 399, ಅಭ್ಯರ್ಥಿಗಳು: 797, ಅವಿರೋಧ ಆಯ್ಕೆ: 36, ಕಾಂಗ್ರೆಸ್ ಬೆಂಬಲಿತ: 15, ಬಿಜೆಪಿ ಬೆಂಬಲಿತ: 19, ಪಕ್ಷೇತರ: 2
ತಾಲೂಕು – ಚಿತ್ತಾಪುರ
ಗ್ರಾ.ಪಂ: 24, ಸ್ಥಾನ: 410, ಅಭ್ಯರ್ಥಿಗಳು: 767, ಅವಿರೋಧ ಆಯ್ಕೆ: 91, ಕಾಂಗ್ರೆಸ್ ಬೆಂಬಲಿತ: 50, ಬಿಜೆಪಿ ಬೆಂಬಲಿತ: 38, ಪಕ್ಷೇತರ: 3
ತಾಲೂಕು – ಚಿಂಚೋಳಿ
ಗ್ರಾ.ಪಂ: 27, ಸ್ಥಾನ: 453, ಅಭ್ಯರ್ಥಿಗಳು: 1277, ಅವಿರೋಧ ಆಯ್ಕೆ: 26,ಕಾಂಗ್ರೆಸ್ ಬೆಂಬಲಿತ: 2, ಬಿಜೆಪಿ ಬೆಂಬಲಿತ: 24
ತಾಲೂಕು – ಸೇಡಂ
ಗ್ರಾ.ಪಂ: 27, ಸ್ಥಾನ: 450, ಅಭ್ಯರ್ಥಿಗಳು: 996, ಅವಿರೋಧ ಆಯ್ಕೆ: 36, ಕಾಂಗ್ರೆಸ್ ಬೆಂಬಲಿತ: 18, ಬಿಜೆಪಿ ಬೆಂಬಲಿತ: 18