NEWSಸಿನಿಪಥ

ಅಭಿಮಾನಿಗಳ ದಾಸ ದರ್ಶನ್‌ ಫೇಸ್​ಬುಕ್ ಲೈವ್‌ನಲ್ಲಿ! ಅಭಿಮಾನಿಗೆಳಿಗೆ ಹೇಳಿದ್ದೇನು?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದರ್ಶನ್​ ಬಹಳ ಸಮಯದ ನಂತರ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬಂದಿದ್ರದಾರೆ.  ಇಂದು  ಬೆಳಗ್ಗೆ 11ಕ್ಕೆ ತಮ್ಮ ಫೇಸ್​ಬುಕ್​ ಖಾತೆಯಿಂದ ಲೈವ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು ಅಭಿಮಾನಿಗಳಿಗೆ ಏನು ಹೇಳುತ್ತಿತಿದ್ಳಿದಾರೆ ಎಂಬುದನ್ನು ನೇರವಾಗಿ ನೀವೆ ನೋಡಿ.

ದರ್ಶನ್​ ಅವರ ಲೈವ್​ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಜತೆಗೆ ಡಿಬಾಸ್​ ರಾಬರ್ಟ್​ ಸಿನಿಮಾ ಕುರಿತಾಗಿ ಏನಾದರೂ ಪ್ರಕಟಿಸಬಹುದು ಎಂಬ ನಿರೀಕ್ಷೆಯಲ್ಲಿದ್ದರು. ದರ್ಶನ್​ ಲೈವ್​ ಬರುವ ಸುದ್ದಿ ದರ್ಶನ್​ ಅವರ ಅಭಿಮಾನಿಗಳ ಪುಟಗಳಲ್ಲಿ ಈಗಾಗಲೇ ಹರಿದಾಡಿತ್ಡುತು.

ಇನ್ನು ಕೊರೊನಾ ಲಾಕ್​ಡೌನ್​ ನಡುವೆಯೂ ಅಭಿಮಾನಿಗಳ ದಾಸ ದರ್ಶನ್​ ಪ್ರತಿ ಹಬ್ಬಕ್ಕೂ ಒಂದೊಂದು ಹೊಸ ಪೋಸ್ಟರ್ ಹಾಗೂ ರಾಬರ್ಟ್​ ಚಿತ್ರದ ಹಾಡನ್ನು ರಿಲೀಸ್ ಮಾಡಿದ್ದರು. ಜತೆಗೆ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ತಮ್ಮ ಬೈಕ್​ ಟ್ರಿಪ್​ ಅಪ್ಡೇಟ್ಸ್​​ ಮೂಲಕ ಫ್ಯಾನ್ಸ್​ಗೆ ರಸದೌತಣ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರವಾಸ ಹಾಗೂ ಸಿನಿಮಾ ಕುರಿತಾದ ಅಪ್ಡೇಟ್​ ಕೊಡುವ ಡಿಬಾಸ್​ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ.

https://www.facebook.com/NimmaPreethiyaDasaDarshan/videos/472197813768115/

ಚಿತ್ರಮಂದಿರಗಳು ಆರಂಭವಾದಾಗಿವೇ ಆದರೆ, ಈವರೆಗೂ ಯಾವ ಸ್ಟಾರ್ ನಟರ ಸಿನಿಮಾಗಳೂ ರಿಲೀಸ್​ ಆಗಿಲ್ಲ. ಈಗ ಒಂದೊಂದೇ ಚಿತ್ರತಂಡಗಳು ರಿಲೀಸ್ ದಿನಾಂಕ ಪ್ರಕಟಿಸುತ್ತಿವೆ. ಆದರೆ ರಾಬರ್ಟ್​ ಸಿನಿಮಾದ ರಿಲೀಸ್​ ದಿನಾಂಕ ಇನ್ನೂ ನಿಗದಯಾಗಿಲ್ಲ. ಈ ಚಿತ್ರ ಏಪ್ರಿಲ್​ನಲ್ಲಿ ರಿಲೀಸ್​ ಆಗಬಹುದು ಎನ್ನಲಾಗುತ್ತಿದೆ. ಹೀಗಿರುವಾಗಲೇ ದರ್ಶನ್​ ತಮ್ಮ ಅಭಿಮಾನಿಗಳಿಗೆ ಈ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ.

ತರುಣ್​ ಸುಧೀರ್​ ನಿರ್ದೇಶನದ ರಾಬರ್ಟ್ ಸಿನಿಮಾ ತಂಡ ಈಗಾಗಲೇ ಚಿತ್ರೀಕರಣ ಮುಗಿಸಿದೆ. ಹೀಗಾಗಿ ಉಮಾಪತಿ ನಿರ್ಮಾಣದ ಈ ಸಿನಿಮಾ ಇನ್ನೇನು ರಿಲೀಸ್​ ಹಂತದಲ್ಲಿದೆ. ಮುಖ್ಯಭೂಮಿಕೆಯಲ್ಲಿರುವ ದರ್ಶನ್ ಜೊತೆ ಆಶಾ ಭಟ್​, ಜಗಪತಿ ಬಾಬು ನಟಿಸಿದ್ದಾರೆ.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ