NEWSನಮ್ಮರಾಜ್ಯಶಿಕ್ಷಣ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ- ಯಾವ ಜಿಲ್ಲೆಗೆ ಯಾವ ಸ್ಥಾನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು:  ಕರ್ನಾಟಕದಲ್ಲಿ 2025̲ 26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು (ಏ.9) ಗುರುವಾರ ಅಧಿಕೃತವಾಗಿ ಪ್ರಕಟಗೊಂಡಿದೆ. ಈ ಫಲಿತಾಂಶದಲ್ಲಿ ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಎಂಬುದರ ಬಗ್ಗೆ ಪೂರ್ಣ ಮಾಹಿತಿಯನ್ನು ನಾವು ಕೊಟ್ಟಿದ್ದೇವೆ ನೋಡಿ.

* ಉಡುಪಿ – ಶೇಕಡಾ 93.90
* ದಕ್ಷಿಣ ಕನ್ನಡ – ಶೇಕಡಾ 93.57
* ಬೆಂಗಳೂರು ದಕ್ಷಿಣ – ಶೇಕಡಾ 85.36
* ಕೊಡಗು – ಶೇಕಡಾ 83.84
* ಬೆಂಗಳೂರು ಉತ್ತರ – ಶೇಕಡಾ 83.31
* ಉತ್ತರ ಕನ್ನಡ ಜಿಲ್ಲೆ – ಶೇಕಡಾ 82.93
* ಶಿವಮೊಗ್ಗ – ಶೇಕಡಾ 79.91

* ಬೆಂಗಳೂರು ಗ್ರಾಮಾಂತರ – ಶೇಕಡಾ 79.70
* ಚಿಕ್ಕಮಗಳೂರು – ಶೇಕಡಾ 79.56
* ಹಾಸನ – ಶೇಕಡಾ 77.56
* ಚಿಕ್ಕಬಳ್ಳಾಪುರ – ಶೇಕಡಾ 75.80
* ಮೈಸೂರು – ಶೇಕಡಾ 74.30
* ಚಾಮರಾಜನಗರ – ಶೇಕಡಾ 73.97
* ಮಂಡ್ಯ – ಶೇಕಡಾ 73.27

* ಬಾಗಲಕೋಟೆ – ಶೇಕಡಾ 72.83
* ಕೋಲಾರ – ಶೇಕಡಾ 72.45
* ಧಾರವಾಡ – ಶೇಕಡಾ 72.32
* ತುಮಕೂರು – ಶೇಕಡಾ 72.02
* ರಾಮನಗರ – ಶೇಕಡಾ 69.71
* ದಾವಣಗೆರೆ – ಶೇಕಡಾ 69.45

* ಹಾವೇರಿ – ಶೇಕಡಾ 76.56
* ಬೀದರ್ – ಶೇಕಡಾ 67.31
* ಕೊಪ್ಪಳ – ಶೇಕಡಾ 67.20
* ಚಿಕ್ಕೋಡಿ – ಶೇಕಡಾ 66.76
* ಗದಗ – ಶೇಕಡಾ 66.64
* ಬೆಳಗಾವಿ – ಶೇಕಡಾ 65.37

* ಬಳ್ಳಾರಿ – ಶೇಕಡಾ 64.41
* ಚಿತ್ರದುರ್ಗ – ಶೇಕಡಾ 59.87
* ವಿಜಯಪುರ – ಶೇಕಡಾ 58.81
* ರಾಯಚೂರು – ಶೇಕಡಾ 58.75
* ಕಲಬುರಗಿ – ಶೇಕಡಾ 55.70
* ಯಾದಗಿರಿ ಜಿಲ್ಲೆ ಶೇಕಡಾ 48.45

ಕರ್ನಾಟಕದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 18ರಿಂದ ಮಾರ್ಚ್ 17ರ ವರೆಗೆ ನಡೆದವು. ಒಟ್ಟು 1,217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದು, ಇದರಲ್ಲಿ 5,174 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.

ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ
* ವಿಜ್ಞಾನ (Science)- 2,92,645
* ವಾಣಿಜ್ಯ (Commerce) – 2,11,174
* ಆರ್ಟ್ಸ್‌ (Arts) – 1,42,982

Megha
the authorMegha

Leave a Reply

error: Content is protected !!
Latest news
ಇಂದು ರಾತ್ರಿ 8.30ರಿಂದ 9.30ರವರೆಗೆ KSRTC ಎಂಡಿ ಅಕ್ರಮ್‌ ಪಾಷರ ಭೇಟಿ ಮಾಡಿ ಗೌಪ್ಯ ಸಭೆ ನಡೆಸಿದ ಜಂಟಿ ಮುಖಂಡರು! ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಮುಷ್ಕರದಿಂದ ಹಿಂದೆ ಸರಿದ KSRTC ಪ.ಜಾ.-ಪ.ಪಂ ನೌಕರರ ಸಂಘ ಗುಡುಗು ಸಿಡಿಲಿನ ಆರ್ಭಟ: ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ ಕೇರಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿ.ಡಿ.ಸತೀಶನ್ ಇಂದು ಕೇರಳದ ನೂತನ ಸಿಎಂಆಗಿ ವಿ.ಡಿ. ಸತೀಶನ್‌ ಪ್ರಮಾಣ ವಚನ ಸ್ವೀಕಾರ KSRTC ಜಂಟಿ ಸಮಿತಿ ಒಳೊಪ್ಪಂದ ಬಯಲು; 2.5 ಕೋಟಿ ರೂ.ಗೆ ಸೇಲಾದರ ನೀಚರು, ನೌಕರರ ದಾರಿತಪ್ಪಿಸುತ್ತಿರುವುದರ ಹಿಂದಿನ ಮರ್ಮ... ವಿಜಯಪಥ ವರದಿ ಪರಿಣಾಮ: ಎಚ್ಚೆತ್ತ BMTC ಅಧಿಕಾರಿಗಳು- ಆದೇಶದ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿಯೇ ನೌಕರರಿಗೆ 11 ತ... ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ತಂತ್ರ: ಬಸ್ ಸಂಚಾರ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿರುವ ನೌಕರರಿಗೆ ಶಾಕ್ ... KSRTC: ಸರ್ಕಾರದ ಸಾಧನ ಸಮಾವೇಶದಲ್ಲಿ ಕಪ್ಪು ಬಾವುಟ, ಕಪ್ಪು ಪಟ್ಟಿ ಧರಿಸಿ ಸಾರಿಗೆ ನೌಕರರ ಪ್ರತಿಭಟನೆ !? BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ!